അർത്ഥം : ಪ್ರತಿ ವರ್ಷ ನಡೆಯುವ ಹಾಗೆಯೆ
ഉദാഹരണം :
ಮಹೇಶನ ವಾರ್ಷಿಕ ಆದಾಯ ಹತ್ತು ಲಕ್ಷಕ್ಕೆ ಮುಟ್ಟಿದೆ.
പര്യായപദങ്ങൾ : ಒಂದು ವರ್ಷದ, ವಾರ್ಷಾವಧಿಯ
മറ്റ് ഭാഷകളിലേക്കുള്ള വിവർത്തനം :
जो प्रति वर्ष होता हो।
महेश की वार्षिक आय अस्सी हज़ार है।അർത്ഥം : ಒಂದು ವರ್ಷದ ಅವಧಿಯಲ್ಲಿ ನಡೆದುದನ್ನು ತಿಳಿಸುವುದು
ഉദാഹരണം :
ನಮ್ಮ ಕಂಪನಿಯ ವಾರ್ಷಿಕ ವರದಿಯನ್ನು ಸಲ್ಲಿಸಲಾಗಿದೆ.
പര്യായപദങ്ങൾ : ವರ್ಷದ
മറ്റ് ഭാഷകളിലേക്കുള്ള വിവർത്തനം :