പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ವಾಣಿ എന്ന വാക്കിന്റെ അർത്ഥവും ഉദാഹരണവും.

ವಾಣಿ   ನಾಮಪದ

അർത്ഥം : ಮನುಷ್ಯರ ಬಾಯಿಯ ಮೂಲಕ ವ್ಯಕ್ತವಾಗುವ ಉತ್ತಮವಾದ ಶಬ್ದ ಅಥವಾ ಮಾತು

ഉദാഹരണം : ಕೊಟ್ಟ ವಚನಕ್ಕೆ ತಪ್ಪದವರು ಬಹಳ ವಿರಳ.

പര്യായപദങ്ങൾ : ಮಾತು, ವಚನ, ಹೇಳಿಕೆ


മറ്റ് ഭാഷകളിലേക്കുള്ള വിവർത്തനം :

मनुष्य के मुख से निकलने वाला सार्थक शब्द।

ऐसा वचन बोलें जो दूसरों को अच्छा लगे।
इड़ा, बयन, बाणी, बानी, बोल, बोली, वचन, वाचा, वाणी

(language) communication by word of mouth.

His speech was garbled.
He uttered harsh language.
He recorded the spoken language of the streets.
language, oral communication, speech, speech communication, spoken communication, spoken language, voice communication

അർത്ഥം : ಕೇವಲ ಒಂದು ಶಬ್ಧ

ഉദാഹരണം : ಮಂತ್ರಿಯ ಹೇಳಿಕೆಯಿಂದ ರವಿಕೆ ಕೆಲಸ ದೊರೆಯಿತು.

പര്യായപദങ്ങൾ : ಮಾತು, ವಚನ, ವಾಕ್ಯ, ಹೇಳಿಕೆ

അർത്ഥം : ಕೋಮಲವಾದ, ತೀಕ್ಷಣವಾದ, ಏರಿಕೆ-ಇಳಿಕೆ ಮೊದಲಾದವುಗಳಿಂದ ಕೂಡಿದ ಶಬ್ಧ ಅದು ಮನುಷ್ಯರ ಕಂಠದಿಂದ ಹೊರಬರುತ್ತದೆ

ഉദാഹരണം : ಅವಳ ಸ್ವರ ತುಂಬಾ ಮಧುರವಾಗಿದೆ.

പര്യായപദങ്ങൾ : ಕಂಠ, ಧ್ವನಿ, ಭಾಷೆ, ಮಾತು, ಶಬ್ಧ, ಸ್ವರ


മറ്റ് ഭാഷകളിലേക്കുള്ള വിവർത്തനം :

कोमलता, तीव्रता, उतार-चढ़ाव आदि से युक्त वह शब्द जो प्राणियों के गले से आता है।

उसकी आवाज़ बहुत मीठी है।
आवाज, आवाज़, कंठ स्वर, गला, गुलू, बाँग, बांग, बोली, वाणी, सुर, स्वर

The sound made by the vibration of vocal folds modified by the resonance of the vocal tract.

A singer takes good care of his voice.
The giraffe cannot make any vocalizations.
phonation, vocalisation, vocalism, vocalization, voice, vox

അർത്ഥം : ವಿದ್ಯೆ ಮತ್ತು ಭಾಷೆಗಳ ಅಧಿದೇವತೆ

ഉദാഹരണം : ಸರಸ್ವತಿಯ ವಾಹನ ಹಂಸ.

പര്യായപദങ്ങൾ : ಅಕ್ಷರೇಶ್ವರೆ, ಕಾದಂಬರಿ, ಜ್ಞಾನಂಬ, ಜ್ಞಾನದೇವಿ, ಜ್ಞಾನಮಾತಾ, ಜ್ಞಾನಮಾತೆ, ಜ್ಞಾನಾಂಭೆ, ಜ್ಞಾನಾಪ್ರದಾಯಿನಿ, ಜ್ಞಾನೇಶ್ವರಿ, ಬ್ರಹ್ಮಾಣಿ, ಬ್ರಾಹ್ಮಿ, ಮಹಾಶುಕ್ಲೆ, ಮಹಾಶ್ವೇತಾ, ಮಹಾಶ್ವೇತೆ, ಮಿಮಲಾ, ವಾಗೀಶ್ವರಿ, ವಾಗೇಶ್ವರಿ, ವಾಗ್ದೇವಿ, ವಾಚರೂಪಿಣಿ, ವಾಣಿಪ್ರಧಾಯಿನಿ, ವಾಣೀಶ್ವರಿ, ವಿದ್ಯಾದೇವತೆ, ವಿದ್ಯಾದೇವಿ, ವಿದ್ಯಾಪ್ರದಾಯಿನಿ, ವಿದ್ಯಾಪ್ರಧಾಯಿನಿ, ವಿದ್ಯಾಮಾತ, ವಿದ್ಯಾಮಾತೆ, ವಿದ್ಯೇಶ್ವರಿ, ವಿಮಲೆ, ವೀಣಾಪಾಣಿ, ವೀಣಾವಾಧಿನಿ, ವೇದಾಗ್ರಣಿ, ಶಾರದಾ, ಶಾರದಾಂಬಾ, ಶಾರದಾಂಬೆ, ಶಾರದಾದೇವಿ, ಶಾರದಾಮಾತ, ಶಾರದಾಮಾತೆ, ಶಾರದೆ, ಶುಕ್ಲಾಂಭರಿ, ಶುಕ್ಷದೇವಿ, ಶುಕ್ಷಮಾತಾ, ಶುಕ್ಷಮಾತೆ, ಶ್ವೇತಾ, ಶ್ವೇತಾಂಭರಿ, ಶ್ವೇತೆ, ಸರಸ್ವತಿ, ಸರಸ್ವತಿದೇವಿ, ಸರಸ್ವತಿಮಾತಾ, ಸರಸ್ವತಿಮಾತೆ, ಹಂಸವಾಹಿನಿ


മറ്റ് ഭാഷകളിലേക്കുള്ള വിവർത്തനം :

Hindu goddess of learning and the arts.

sarasvati

അർത്ഥം : ಮಾತನಾಡು ಅಥವಾ ಹೇಳುವಂತಹ ಶಕ್ತಿ

ഉദാഹരണം : ಹಿಂದಿನಿ ಕಾಲದಲ್ಲಿ ಸತ್ಯವಂತ ಜನರುಗಳಿಗೆ ದೇವರ ವಾಣಿ ಕೇಳಿ ಬರುತ್ತಿತ್ತು ಎಂದು ಹೇಳುತ್ತಿದ್ದರು.

പര്യായപദങ്ങൾ : ನುಡಿ, ಮಾಡು, ವಚನ


മറ്റ് ഭാഷകളിലേക്കുള്ള വിവർത്തനം :

बोलने या बातचीत करने की शक्ति।

कहते हैं कि सात वर्ष के गूँगे विष्णु आरोड़ा को गुरु की कृपा से वाणी मिली।
वाचा, वाणी

Possession of the qualities (especially mental qualities) required to do something or get something done.

Danger heightened his powers of discrimination.
ability, power