അർത്ഥം : ಬಟ್ಟೆಯ ಅಂಗಡಿ
ഉദാഹരണം :
ನಾವು ಈ ಪಟ್ಟಣದ ತುಂಬಾ ದೊಡ್ಡ ವಸ್ತ್ರಾಲಯದಲ್ಲಿ ಐದು ಸೀರೆಯನ್ನು ಖರೀದಿಸಿದೆವು.
പര്യായപദങ്ങൾ : ಬಟ್ಟೆ ಅಂಗಡಿ, ವಸ್ತ್ರ-ಬಂಡಾರ, ವಸ್ತ್ರಾಲಯ
മറ്റ് ഭാഷകളിലേക്കുള്ള വിവർത്തനം :
कपड़े की दुकान।
हमने इस शहर के सबसे बड़े वस्त्रालय से पाँच साड़ियाँ खरीदी।