അർത്ഥം : ಅಸ್ಥಿತ್ವದಲ್ಲಿ ಉಳಿದುಕೊಂಡು ಬಂದದ್ದು
ഉദാഹരണം :
ಗಾಳಿಯು ಅಮೂರ್ತವಾದ ಪದಾರ್ಥ
പര്യായപദങ്ങൾ : ಪದಾರ್ಥ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಕೆಲಸ ಕಾರ್ಯ ಅಥವಾ ಉಪಯೋಗಕ್ಕೆ ಬರುವಂತಹ ವಸ್ತು
ഉദാഹരണം :
ಇಟ್ಟಿಗೆ ಸಿಮೆಂಟು ಮುಂತಾದ ಸಾಮಾನುಗಳು ಮನೆ ಕಟ್ಟಲು ಬಳಕೆಯಾಗುತ್ತವೆ.
പര്യായപദങ്ങൾ : ಸಾಮಾನು
മറ്റ് ഭാഷകളിലേക്കുള്ള വിവർത്തനം :
അർത്ഥം : ಕೊಳ್ಳುವ-ಮಾರವ ವಸ್ತು
ഉദാഹരണം :
ಅವಳು ಸಾಮಗ್ರಿ ತರಲು ಹೋಗಿದ್ದಾಳೆ.
പര്യായപദങ്ങൾ : ದಿನಸಿ ಪದಾರ್ಥ, ಮಾಲು, ವ್ಯಾಪಾರದ ಸರಕು, ಸಮಾನು, ಸರಕು, ಸಾಮಗ್ರಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರೂ ಲೇಖನ, ಪ್ರಬಂದ, ಗ್ರಂಥ ಇತ್ಯಾದಿಗಳಲ್ಲಿ ಉಲ್ಲೇಖವಾಗಿರುವ ಹಾಗೂ ವಿಮರ್ಷಿಸಬಹುದಾದ ವಿಚಾರ
ഉദാഹരണം :
ಪ್ರೇಮ್ಚಂದರ ಕಥೆಗಳ ವಿಷಯ ಗ್ರಾಮೀಣ ಜನರದ್ದಾಗಿರುತ್ತದೆ
പര്യായപദങ്ങൾ : ವಿಷಯ
മറ്റ് ഭാഷകളിലേക്കുള്ള വിവർത്തനം :
वे बातें जिनका किसी लेख, ग्रंथ आदि में विवेचन हो या जिनका विवेचन करना हो।
प्रेमचंद की कहानियों का विषय ग्रामीण परिवेश होता था।അർത്ഥം : ಏಕರೂಪವಾದ ಗುಣವನ್ನು ಹೊಂದಿದರುವ ಯಾವುದೇ ಪದಾರ್ಥ ಅಥವಾ ವಸ್ತು
ഉദാഹരണം :
ಹಾಲು ಒಂದು ಬಗೆಯ ದ್ರವ ಪದಾರ್ಥ.
മറ്റ് ഭാഷകളിലേക്കുള്ള വിവർത്തനം :