അർത്ഥം : ಜನರಿಂದ ಹಣ ಅಥವಾ ಬೇರೆ ವಸ್ತುಗಳನ್ನು ತೆಗೆದುಕೊಂಡು ಸಂಗ್ರಹ ಮಾಡುವಕ್ರಿಯೆ
ഉദാഹരണം :
ಶಾನುಭೋಗನು ತೆರಿಗೆಯನ್ನು ವಸೂಲು ಮಾಡುತ್ತಿದ್ದಾನೆ. ಪೋಕರಿಗಳು ತಮ್ಮ-ತಮ್ಮ ಕ್ಷೇತ್ರದಲ್ಲಿ ತೆರಿಗೆಗಳನ್ನು ವಸೂಲಿ ಮಾಡುತ್ತಾರೆ.
പര്യായപദങ്ങൾ : ವಸೂಲು ಮಾಡು
മറ്റ് ഭാഷകളിലേക്കുള്ള വിവർത്തനം :