അർത്ഥം : ಯಾವುದು ವಶದಲ್ಲಿದೆಯೋ
ഉദാഹരണം :
ಯಾರೊಬ್ಬರ ಮನಸ್ಸು ವಶವಾಗಿರುವುದರಿಂದ ಅವರು ಸುಖವಾಗಿದ್ದಾರೆ.
പര്യായപദങ്ങൾ : ಪರವಶ, ಪರವಶವಾದ, ಪರವಶವಾದಂತ, ಪರವಶವಾದಂತಹ, ವಶ, ವಶದಲ್ಲಿರುವಂತ, ವಶದಲ್ಲಿರುವಂತಹ
മറ്റ് ഭാഷകളിലേക്കുള്ള വിവർത്തനം :
Restrained or managed or kept within certain bounds.
Controlled emotions.അർത്ഥം : ಯಾರೋ ಒಬ್ಬರು ಅಧೀನದಲ್ಲಿ ಇಟ್ಟುಕೊಳ್ಳುವ
ഉദാഹരണം :
ಕಳ್ಳ ಕದ್ದ ವಸ್ತುಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದ.
പര്യായപദങ്ങൾ : ಬಳಿಯಲ್ಲಿರುವ, ಹತ್ತಿರದಲ್ಲಿರುವ
മറ്റ് ഭാഷകളിലേക്കുള്ള വിവർത്തനം :