അർത്ഥം : ಯಾವುದೋ ಒಂದರ ವರ್ಣನೆ ಮಾಡದೆ ಇರುವಂತಹ
ഉദാഹരണം :
ಈ ಪುಸ್ತಕದಲ್ಲಿ ಹಲವಾರು ವರ್ಣಿಸದ ಚಿತ್ರಗಳು ಇದೆ.
പര്യായപദങ്ങൾ : ಅವರ್ಣಿತ, ಅವರ್ಣಿತವಾದ, ಅವರ್ಣಿತವಾದಂತ, ಅವರ್ಣಿತವಾದಂತಹ, ವರ್ಣಿಸದ, ವರ್ಣಿಸದಂತ, ವರ್ಣಿಸದಂತಹ, ವರ್ಣಿಸಲಾಗದಂತ, ವರ್ಣಿಸಲಾಗದಂತಹ, ವರ್ಣಿಸಿಲ್ಲದ, ವರ್ಣಿಸಿಲ್ಲದಂತ, ವರ್ಣಿಸಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ವರ್ಣಿಸಲು ಸಾಧ್ಯವಾಗದೇ ಇರುವುದು
ഉദാഹരണം :
ಮಲೆನಾಡು ಅವರ್ಣನೀಯ ಸೌಂದರ್ಯವನ್ನು ಹೊಂದಿದೆ.
പര്യായപദങ്ങൾ : ಅವರ್ಣನೀಯ, ಅವರ್ಣನೀಯವಾದ, ಅವರ್ಣನೀಯವಾದಂತ, ಅವರ್ಣನೀಯವಾದಂತಹ, ವರ್ಣಿಸಲಾಗದಂತ, ವರ್ಣಿಸಲಾಗದಂತಹ
മറ്റ് ഭാഷകളിലേക്കുള്ള വിവർത്തനം :
Defying expression or description.
Indefinable yearnings.