അർത്ഥം : ಯಾವುದಾದರು ದೇವರು ಅಥವಾ ದೊಡ್ಡವರು ನಿರ್ಮಲ ಮನಸ್ಸಿನಿಂದ ಅವರು ಬೇಡಿದ ವಸ್ತು ಅಥವಾ ಸಿದ್ಧಿ ಮೊದಲಾದವುಗಳನ್ನು ನೀಡುವ ಕ್ರಿಯೆ ಅಥವಾ ಭಾವ
ഉദാഹരണം :
ದೇವರು ಅವನಿಗೆ ಪುತ್ರ ಸಂತಾನ ಪ್ರಾಪ್ತಿಯಾಗುವ ವರವನ್ನು ನೀಡಿದರು.
പര്യായപദങ്ങൾ : ವರ ಕೊಡುವಿಕೆ, ವರ ದಾನ, ವರ ಪ್ರಸಾದ, ವರ-ಕೊಡುವಿಕೆ, ವರ-ದಾನ, ವರ-ಪ್ರಸಾದ, ವರಕೊಡುವಿಕೆ, ವರದಾನ, ವರಪ್ರಸಾದ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರ ಜತೆ ವಿವಾಹ ನಿಶ್ಚಯವಾಗಿರುವುದು
ഉദാഹരണം :
ಶೀಲಳಿಗೆ ನಿಶ್ಚಯಿಸಿದ ವರ ವಿದೇಶದಲ್ಲಿ ವಾಸ ಮಾಡುವನು
പര്യായപദങ്ങൾ : ಮದಲಿಂಗ, ಮದುವಣಿಗ, ಮದುವೆ ಗಂಡು, ಮಧುಮಗ, ವಿವಾಹ ನಿಶ್ಚಿತ ವರ
മറ്റ് ഭാഷകളിലേക്കുള്ള വിവർത്തനം :