അർത്ഥം : ಪ್ರತಿಜ್ಞೆ ಮೊದಲಾದವುಗಳಿಂದ ಬದ್ಧನಾದಂತಹ
ഉദാഹരണം :
ತನ್ನ ವಚನಕ್ಕೆ ಬದ್ಧನಾದ ಭೀಷ್ಮಪಿತಾಮಹರು ಪಾಂಡವರಿಗೆ ಅನ್ಯಾಯವಾಗುತ್ತಿದ್ದರೂ ಸುಮ್ಮನೇ ನೋಡುತ್ತಿದ್ದರು.
പര്യായപദങ്ങൾ : ಕಟ್ಟು ಬಿದ್ದಂತಹ, ಕಟ್ಟುಬಿದ್ದ, ಕಟ್ಟುಬಿದ್ದಂತ, ವಚನ ಬದ್ಧನಾದ, ವಚನ ಬದ್ಧನಾದಂತಹ