അർത്ഥം : ಮನುಷ್ಯರ ಬಾಯಿಯ ಮೂಲಕ ವ್ಯಕ್ತವಾಗುವ ಉತ್ತಮವಾದ ಶಬ್ದ ಅಥವಾ ಮಾತು
ഉദാഹരണം :
ಕೊಟ್ಟ ವಚನಕ್ಕೆ ತಪ್ಪದವರು ಬಹಳ ವಿರಳ.
പര്യായപദങ്ങൾ : ಮಾತು, ವಾಣಿ, ಹೇಳಿಕೆ
മറ്റ് ഭാഷകളിലേക്കുള്ള വിവർത്തനം :
(language) communication by word of mouth.
His speech was garbled.അർത്ഥം : ಭದ್ದತೆಯೊಂದಿಗೆ ಸ್ವಯಂ ಪ್ರೇರಿತವಾಗಿ ಒಪ್ಪಂದ ಸ್ವರೂಪದಲ್ಲಿ ಹೇಳುವ ಮಾತುಗಳು
ഉദാഹരണം :
ಅವನು ರಹಸ್ಯವಾದ ವಿಷಯವನ್ನು ಪ್ರತಿಜ್ಞೆಮಾಡಿದ್ದರಿಂದ ಮುಚ್ಚಿಟ್ಟನು.
പര്യായപദങ്ങൾ : ಆಣೆ, ನುಡಿ, ಪ್ರತಿಜ್ಞೆ, ಪ್ರಮಾಣ ಮಾಡುವುದು, ಮಾತು, ಶಪತಮಾಡು, ಶಪಥ
മറ്റ് ഭാഷകളിലേക്കുള്ള വിവർത്തനം :
A solemn promise, usually invoking a divine witness, regarding your future acts or behavior.
They took an oath of allegiance.അർത്ഥം : ಯಾವುದಾದರೂ ವಿಷಯದಲ್ಲಿ ಇದನ್ನು ಮಾಡುತ್ತೇನೆ ಅಥವಾ ಇಲ್ಲ ಎಂದು ಭರವಸೆ ಕೊಡುವ ಕ್ರಿಯೆ
ഉദാഹരണം :
ಆಧುನಿಕ ಯುಗದಲ್ಲಿ ಬಹಳ ಕಡಿಮೆ ಜನರು ತಾವು ಕೊಟ್ಟ ಭಾಷೆಯನ್ನು ಉಳಿಸಿಕೊಳ್ಳುತ್ತಾರೆ.
മറ്റ് ഭാഷകളിലേക്കുള്ള വിവർത്തനം :
A verbal commitment by one person to another agreeing to do (or not to do) something in the future.
promiseഅർത്ഥം : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ
ഉദാഹരണം :
ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.
പര്യായപദങ്ങൾ : ಒಡಂಬಡಿಕೆ, ಒಪ್ಪಂದ, ಕರಾರು, ಕೂಡಿಕೆ, ಪ್ರತಿಜ್ಞೆ, ಮಿಳಿತ, ಮೈತ್ರಿ, ರಾಜಿ, ಸಂಧಾನ, ಸಂಧಿ, ಸ್ನೇಹ
മറ്റ് ഭാഷകളിലേക്കുള്ള വിവർത്തനം :
राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।
दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।