പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಲೋಹ എന്ന വാക്കിന്റെ അർത്ഥവും ഉദാഹരണവും.

ಲೋಹ   ನಾಮಪದ

അർത്ഥം : ಈ ಅಪಾರದರ್ಶಕ ಕಾಂತಿಯುತ ಖನಿಜ ದ್ರವ್ಯದಿಂದ ಪಾತ್ರೆ, ತಂತಿ, ಆಭರಣ, ಅಸ್ತ್ರ ಇತ್ಯಾದಿ ಮಾಡುವರು

ഉദാഹരണം : ಚಿನ್ನ ತುಂಬಾ ಬೆಲೆಬಾಳುವ ಲೋಹ

പര്യായപദങ്ങൾ : ಮೆಟಲ್


മറ്റ് ഭാഷകളിലേക്കുള്ള വിവർത്തനം :

वह अपारदर्शक चमकीला खनिज द्रव्य जिससे बर्तन, तार, गहने, शस्त्र आदि बनते हैं।

सोना एक कीमती धातु है।
धातु, मेटल

Any of several chemical elements that are usually shiny solids that conduct heat or electricity and can be formed into sheets etc..

metal, metallic element

അർത്ഥം : ಕಪ್ಪು ಬಣ್ಣದ ದಾತುವಿನಿಂದ ಪಾತ್ರೆ, ಅಸ್ತ್ರ, ಯಂತ್ರ ಇತ್ಯಾದಿಗಳನ್ನು ತಯಾರಿಸುವರು

ഉദാഹരണം : ಮಾನವನಿಗೆ ಲೋಹ ತುಂಬಾ ಉಪಯೋಗದ ವಸ್ತು

പര്യായപദങ്ങൾ : ಅದಿರು, ಕಬ್ಬಿಣ


മറ്റ് ഭാഷകളിലേക്കുള്ള വിവർത്തനം :

काले रंग की एक धात्विक तत्व जिससे बर्तन, हथियार, यंत्र आदि बनते हैं।

लोहा मानव के लिए बहुत उपयोगी है।
अय, अयस, अश्म, अश्मज, अश्मसार, आयरन, आयस, आहन, कुधातु, धीन, निशित, भृंगरीट, लोह, लोह तत्त्व, लोह तत्व, लोहा, लौह, लौह तत्त्व, लौह तत्व, शिलात्मज

അർത്ഥം : ತಾಮ್ರ ಮತ್ತು ಸತ್ತವಿನಿಂದ ಮಾಡುವಂತಹ ಒಂದು ಮಿಶ್ರ ಧಾತು

ഉദാഹരണം : ಕಂಚಿನಿಂದ ಮಾಡಿದ ಪಾತ್ರೆಗಳನ್ನು ಪೂಜೆಗೆ ಯೋಗ್ಯವಾದದ್ದು.

പര്യായപദങ്ങൾ : ಕಂಚು, ತಾವ್ರವೂ-ತವರವೂ ಸೇರಿ ಆದ ಮಿಶ್ರಲೋಹ, ಧಾತು


മറ്റ് ഭാഷകളിലേക്കുള്ള വിവർത്തനം :

ताँबे और जस्ते या ताँबे और टीन के योग से बनी हुई एक मिश्र धातु।

काँसे का उपयोग बर्तन आदि बनाने में किया जाता है।
अयाहव, काँसा, कांसा, कांस्य, कांस्य धातु, ताम्रार्द्ध, यूप्य, श्वेतक

An alloy of copper and tin and sometimes other elements. Also any copper-base alloy containing other elements in place of tin.

bronze

അർത്ഥം : ಶರೀರವನ್ನು ಆರೋಗ್ಯವಾಗಿ ಇಡುವಂತಹ ಒಳಗಿನ ತತ್ವ ಅಥವಾ ಪದಾರ್ಥ ವೈದ್ಯಕೀಯದ ಅನುಸಾರವಾಗಿರುತ್ತದೆ

ഉദാഹരണം : ನಮ್ಮ ಶರೀರದಲ್ಲಿ ಚರ್ಮ, ರಕ್ತ, ಮಾಂಸ, ಮೇದಸ್ಸು, ಮಜ್ಜೆ, ಅಸ್ಥಿ ಮತ್ತು ವೀರ್ಯ ಮೊದಲಾದ ಸಪ್ತಧಾತುಗಳಿವೆ.

പര്യായപദങ്ങൾ : ಧಾತು, ವೀರ್ಯ


മറ്റ് ഭാഷകളിലേക്കുള്ള വിവർത്തനം :

शरीर को बनाए रखने वाले भीतरी तत्व या पदार्थ जो वैद्यक के अनुसार सात हैं।

हमारे शरीर में रस, रक्त, माँस, मेद, अस्थि, मज्जा और शुक्र - ये सात धातुएँ हैं।
धातु