പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಲೋಟಿ ಮಾಡು എന്ന വാക്കിന്റെ അർത്ഥവും ഉദാഹരണവും.

ಲೋಟಿ ಮಾಡು   ಕ್ರಿಯಾಪದ

അർത്ഥം : ಅನುಚಿತ ರೂಪದಲ್ಲಿ ಹಣವನ್ನು ಪಡೆಯುವ ಪ್ರಕ್ರಿಯೆ

ഉദാഹരണം : ಇಂದಿನ ದಿನಗಳಲ್ಲಿ ಮಕ್ಕಳನ್ನು ಶಾಲೆಗೆ ದಾಖಲಿಸಲು ಡೋನೇಷನ್ ಎಂಬ ಹೆಸರಿನಲ್ಲಿ ಶಿಕ್ಷಣದ ಸಂಸ್ಥೆಗಳು ಲೋಟಿ ಮಾಡುತ್ತಿದೆ.


മറ്റ് ഭാഷകളിലേക്കുള്ള വിവർത്തനം :

अनुचित रूप से लेना।

आजकल बच्चों को दाखिला देने के लिए डोनेशन के नाम पर शिक्षण संस्थाएँ लूट रही हैं।
लूटना

അർത്ഥം : ಯಾರೋ ಒಬ್ಬರನ್ನು ಬಲವಂತವಾಗಿ ಅಥವಾ ಬೆದರಿಸಿ ಅವರ ಬಳಿ ಇರುವ ವಸ್ತುಗಳನ್ನು ಕಿತ್ತುಕೊಂಡು ಹೋಗುವ ಪ್ರಕ್ರಿಯೆ

ഉദാഹരണം : ರಸ್ತೆಯಲ್ಲಿ ಓಡಾಡುವ ಜನರನ್ನು ಕಳ್ಳರು ಲೋಟಿ ಮಾಡುತ್ತಾರೆ.

പര്യായപദങ്ങൾ : ಕದ್ದುಕೊಂಡು ಹೋಗು, ಕಳವು ಮಾಡು, ಕೊಳ್ಳೆ ಹೊಡೆ, ದೋಚು


മറ്റ് ഭാഷകളിലേക്കുള്ള വിവർത്തനം :

किसी से जबरदस्ती या डरा-धमकाकर उसकी कोई वस्तु ले लेना।

इस सड़क पर लुटेरे राहगीरों को लूटते हैं।
अपहरना, मूसना, लूटना

അർത്ഥം : ಬಲವಂತವಾಗಿ ತನ್ನ ಕಡೆಗೆ ಸೆಳೆಯುವ ಪ್ರಕ್ರಿಯೆ

ഉദാഹരണം : ಇಲ್ಲಿನ ಪ್ರಾಕೃತಿ ಸೌಂದರ್ಯವು ಮನಸ್ಸನ್ನು ಸೂರೆ ಮಾಡಿದೆ.

പര്യായപദങ്ങൾ : ಕೂಳ್ಳೆ ಹೊಡೆ, ಪರವಶಗೊಳಿಸು, ಸೂರೆ ಮಾಡು


മറ്റ് ഭാഷകളിലേക്കുള്ള വിവർത്തനം :

बरबस अपने वश में कर लेना।

यहाँ की प्राकृतिक सुंदरता मन को हर लेती है।
हरना

Take without the owner's consent.

Someone stole my wallet on the train.
This author stole entire paragraphs from my dissertation.
rip, rip off, steal

അർത്ഥം : ಬಹಳಷ್ಟು ಬೆಲೆ ಹೆಚ್ಚಿಸುವ ಪ್ರಕ್ರಿಯೆ

ഉദാഹരണം : ಇತ್ತೀಚಿನ ದಿನಗಳಲ್ಲಿ ಅಂಗಡಿ ಮಾಲೀಕರು ಬೆಲೆಗಳನ್ನು ಹೆಚ್ಚಿಸಿ ಜನರನ್ನು ಲೋಟಿ ಮಾಡುತ್ತಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

बहुत दाम लेना।

आज-कल के दूकानदार ग्राहकों को लूट रहे हैं।
ठगना, लूटना

Rip off. Ask an unreasonable price.

fleece, gazump, hook, overcharge, pluck, plume, rob, soak, surcharge