അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಗಾಯದ ಮೇಲೆ ಲೇಪಿಸುವ ಉತ್ತಮ ರೀತಿಯ ರಾಸಾಯನಿಕ ಆಧಾರದ ಮೇಲೆ ಮಾಡಿರುವಂತಹ ಜಿಡ್ಡು ಪದಾರ್ಥ
ഉദാഹരണം : ವೈದ್ಯರು ಗಾಯದ ಮೇಲೆ ಮುಲಾಮನ್ನು ಹಚ್ಚಿ ಪಟ್ಟಿಯನ್ನು ಕಟ್ಟಿದರು.
പര്യായപദങ്ങൾ : ಔಷಧಿ, ಮಲಮು, ಮುಲಾಮು
മറ്റ് ഭാഷകളിലേക്കുള്ള വിവർത്തനം :हिन्दी English
घाव पर लगाने की एक गाढ़ी दवा जो रासायनिक आधार पर बनाई जाती है।
Semisolid preparation (usually containing a medicine) applied externally as a remedy or for soothing an irritation.
അർത്ഥം : ಯಾವುದೇ ವಸ್ತುವಿನ ಮೇಲಿನ ಹೊದಿಕೆ ಅಥವಾ ನೈಸರ್ಗಿಕ ಅಥವಾ ಕೃತಕ ಮೇಲ್ ಆವರಣದ ವಸ್ತು
ഉദാഹരണം : ಆವರಣದ ಕಾರಣ ವಸ್ತು ಅಥವಾ ಪ್ರಾಣಿಗಳು ರಕ್ಷಿತವಾಗಿರುತ್ತವೆ.
പര്യായപദങ്ങൾ : ಆವರಣ, ಕವಚ, ಚರ್ಮ, ಪರೆ, ಮೋಲೊದಿಕೆ
किसी वस्तु को ऊपर से या चारों ओर से ढकने वाली कोई कपड़े की सिली हुई वस्तु।
Any wrapper or covering.
അർത്ഥം : ಯಾವುದಾದರು ವಸ್ತುವಿನ ಮೇಲ್ಮೈ ಇನ್ನಾವುದೋ ವಸ್ತುವಿನ ಮುಡಿಪಾಗಿರುತ್ತದೆ
ഉദാഹരണം : ಕುಂಬಾರನು ಮಡಿಕೆಗೆ ಮಣ್ಣಿನ ಲೇಪವನ್ನು ಬಳಿಯುತ್ತಿದ್ದಾನೆ.
പര്യായപദങ്ങൾ : ಗಿಲಾವು, ಬಳಿಯುವಿಕೆ, ಮೆತ್ತಿಗೆ, ಹಚ್ಚುವಿಕೆ
किसी चीज़ की वह तह जो किसी वस्तु पर चढ़ाई जाए।
A thin layer covering something.
അർത്ഥം : ಲೇಪಿಸುವ, ಸಾರಿಸುವ ಅಥವಾ ಮುಚ್ಚುವ ವಸ್ತು
ഉദാഹരണം : ಅಮ್ಮ ಮಣ್ಣಿನ ಗೋಡೆಯ ಮೇಲೆ ಸಗಣಿ ಮತ್ತು ಮಣ್ಣಿನ ಲೇಪನವನ್ನು ಮಾಡುತ್ತಿದ್ದಾರೆ.
പര്യായപദങ്ങൾ : ಲೇಪನ, ಸಾರಿಸು
लीपने, पोतने या चुपड़ने की वस्तु।
Material used to daub walls.
അർത്ഥം : ಗಾಯದ ಮೇಲೆ ಹಚ್ಚುವ ಔಷಧಿಯ ಪದರ
ഉദാഹരണം : ಅವನು ಗಾಯದ ಮೇಲೆ ಔಷಧಿಯ ಲೇಪ ಮಾಡುತ್ತಿದ್ದಾನೆ
മറ്റ് ഭാഷകളിലേക്കുള്ള വിവർത്തനം :हिन्दी
घाव पर लगाया जाने वाला औषध का लेप।
ഇൻസ്റ്റാൾ ചെയ്യുക