അർത്ഥം : ಎಣಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಅಥವಾ ಯಾರೋ ಒಬ್ಬರನ್ನು ಎಣಿಸುವಂತೆ ಮಾಡುವ ಪ್ರಕ್ರಿಯೆ
ഉദാഹരണം :
ಮಂಗಳಾ ತನ್ನ ಹಣವನ್ನು ಆಶಾಳ ಕೈಯಿಂದ ಎಣಿಸುತ್ತಿದ್ದಾಳೆ.
പര്യായപദങ്ങൾ : ಎಣಿಸು, ಲೆಕ್ಕ ಮಾಡಿಸು, ಲೆಕ್ಕ ಹಾಕಿಸು
മറ്റ് ഭാഷകളിലേക്കുള്ള വിവർത്തനം :