അർത്ഥം : ಯಾವುದನ್ನು ಲೆಕ್ಕ ಮಾಡಲಾಗಿಲ್ಲವೋ
ഉദാഹരണം :
ಅವನು ಭಿಕ್ಷುಕನಿಗೆ ಲೆಕ್ಕವಿಲ್ಲದಷ್ಟು ಧಾನ್ಯವನ್ನು ನೀಡಿದ.
പര്യായപദങ്ങൾ : ಎಣಿಸಲಾಗದಷ್ಟು
മറ്റ് ഭാഷകളിലേക്കുള്ള വിവർത്തനം :
Eminent beyond or above comparison.
Matchless beauty.അർത്ഥം : ಎಣಿಕೆಗೆ ಸಿಗದಷ್ಟು ಸಂಖ್ಯಾಪ್ರಮಾಣವನ್ನು ಗುರುತಿಸುವುದು
ഉദാഹരണം :
ಮಂಟೇಸ್ವಾಮಿ ಜಾತ್ರೆಗೆ ಅಸಂಖ್ಯಾತ ಜನ ಸೇರುತ್ತಾರೆ.
പര്യായപദങ്ങൾ : ಅಗಣಿತ, ಅಗಣಿತವಾದ, ಅಗಣಿತವಾದಂತ, ಅಗಣಿತವಾದಂತಹ, ಅಸಂಖ್ಯಾತ, ಅಸಂಖ್ಯಾತವಾದ, ಅಸಂಖ್ಯಾತವಾದಂತ, ಅಸಂಖ್ಯಾತವಾದಂತಹ
മറ്റ് ഭാഷകളിലേക്കുള്ള വിവർത്തനം :
Too numerous to be counted.
Countless hours.