അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಲೂಟಿ ಅಥವಾ ಕಳ್ಳತನ ಮಾಡುವವನು
ഉദാഹരണം : ಗುಂಪು-ಘರ್ಷಣೆಯಲ್ಲಿ ಪೋಲೀಸರು ಒಬ್ಬ ದರೋಡೆಕೋರನನ್ನು ಸಾಯಿಸಿದರು.
പര്യായപദങ്ങൾ : ಕಳ್ಳ, ದರೋಡೆಕಾರ, ಸುಲಿಗೆಕಾರ
മറ്റ് ഭാഷകളിലേക്കുള്ള വിവർത്തനം :हिन्दी English
वह जो डाका डालता हो।
A thief who steals from someone by threatening violence.
അർത്ഥം : ಜನರನ್ನು ಸುಲಿಗೆ ಮಾಡುವ ವೃತ್ತಿಯನ್ನುಳ್ಳವ
ഉദാഹരണം : ಕೊಳ್ಳೆಗಾರನು ಬಸ್ಸಿನಲ್ಲಿದ್ದ ಎಲ್ಲರನ್ನೂ ಕೊಳ್ಳೆ ಹೊಡೆದ.
പര്യായപദങ്ങൾ : ಕೊಳ್ಳೆಗಾರ, ದಾಳಿಗಾರ, ಸುಲಿಗೆ ಮಾಡುವವ, ಸೂರೆ ಹೊಡೆಯುವ
वह जिसका पेशा ही लूटना हो या जो लोगों को लूटता हो।
Someone who attacks in search of booty.
ഇൻസ്റ്റാൾ ചെയ്യുക