അർത്ഥം : ಬೆಳಕು ಕೊಡುವ ಉಪಕರಣದಲ್ಲಿ ಬತ್ತಿ ಇದ್ದು ನಾಲ್ಕು ಕಡೆಯಲ್ಲು ದುಂದಾದ ಸೀಸಿ ಹಾಕಿದ್ದು ಮತ್ತು ಎಣ್ಣೆ ಇಡಲು ಒಂದು ಆದಾರ ಕೊಟ್ಟಿರುವರು
ഉദാഹരണം :
ರಾಮ ಲಾಟೀನು ಹಚ್ಚಿ ಓದಲು ಕುಳಿತುಕೊಂಡನು.
പര്യായപദങ്ങൾ : ಕಂದೇಲು ಲಾಂದ್ರ
മറ്റ് ഭാഷകളിലേക്കുള്ള വിവർത്തനം :
Light in a transparent protective case.
lanternഅർത്ഥം : ದಂಬಿಯ ಆಕಾರ ಹೊಂದಿರುವ ದೀಪವು ಚಿಮಣಿ ಎಣ್ಣೆಯಿಂದ ಉರಿಯುವುದು
ഉദാഹരണം :
ರೈತನ ಗುಡಿಸಿಲಿನಲ್ಲಿ ದೀಪದ ಬುರುಡೆ ಉರಿಯುತ್ತಿತ್ತು.
പര്യായപദങ്ങൾ : ಕಂದೀಲು, ದೀಪದ ಬುರುಡೆ, ಲಾಂದ್ರ
മറ്റ് ഭാഷകളിലേക്കുള്ള വിവർത്തനം :