പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಲಗ್ನ എന്ന വാക്കിന്റെ അർത്ഥവും ഉദാഹരണവും.

ಲಗ್ನ   ನಾಮಪದ

അർത്ഥം : ಮದುವೆಯ ಮುಹೂರ್ತ

ഉദാഹരണം : ಅಧಿಕ ಮಾಸದಲ್ಲಿ ಲಗ್ನ ಮಾಡುವುದಿಲ್ಲ.

പര്യായപദങ്ങൾ : ಮದುವೆ, ವಿವಾಹ


മറ്റ് ഭാഷകളിലേക്കുള്ള വിവർത്തനം :

विवाह का मुहूर्त।

मलमास में लगन नहीं होता है।
लगन, लग्न, सहालग

അർത്ഥം : ಪುರುಷ ಮತ್ತು ಮಹಿಳೆಯು ಗಂಡ ಹೆಂಡತಿಯಾಗುವ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆ

ഉദാഹരണം : ಮೋಹನನ ವಿವಾಹ ರಾಧಳೊಂದಿಗೆ ನೆರವೇರಿತು.

പര്യായപദങ്ങൾ : ಮದುವೆ, ವಿವಾಹ


മറ്റ് ഭാഷകളിലേക്കുള്ള വിവർത്തനം :

वह धार्मिक या सामाजिक कृत्य या प्रक्रिया जिसके अनुसार स्त्री और पुरुष में पत्नी और पति का संबंध स्थापित होता है।

सोहन की शादी राधा के साथ हुई।
शादी-ब्याह कोई खेल नहीं है।
आवाह, परिणय, बियाह, ब्याह, मैरिज, विवाह, शादी, शादी ब्याह, शादी विवाह, शादी-ब्याह, शादी-विवाह

അർത്ഥം : ಒಂದು ಸಾಮಾಜಿಕವಾದ ಸಮಾರಂಭದಲ್ಲಿ ನವ ವಧು-ವರರಿಗೆ ವಿವಾಹವಾಗುತ್ತದೆ

ഉദാഹരണം : ನಾನು ಒಂದು ವಿವಾಹ ಸಮಾರಂಭಕ್ಕೆ ಹೋಗಬೇಕು.

പര്യായപദങ്ങൾ : ಮದುವೆ, ಮದುವೆ ಸಮಾರಂಭ, ಮದುವೆ-ಸಮಾರಂಭ, ವಿವಾಹ, ವಿವಾಹ ಸಮಾರಂಭ, ವಿವಾಹ-ಸಮಾರಂಭ


മറ്റ് ഭാഷകളിലേക്കുള്ള വിവർത്തനം :

वह सामाजिक समारोह जिसमें किसी का विवाह सम्पन्न होता है।

मुझे एक विवाह समारोह में जाना है।
शादी-ब्याह में तो जाना ही पड़ता है।
विवाह, विवाह समारोह, वैवाहिक, शादी, शादी-ब्याह

The social event at which the ceremony of marriage is performed.

hymeneals, nuptials, wedding, wedding ceremony

അർത്ഥം : ಶುಭ ಮುಹೂರ್ತದಲ್ಲಿ ಆಗುವಂತಹ ಪದ್ಧತಿ ಅಥವಾ ಕಾರ್ಯ

ഉദാഹരണം : ಶಕುನದ ಅಡ್ಡಿ ಆತಂಕವಿಲ್ಲದ ಕಾರಣ ಸರ್ವ ಪ್ರಥಮವಾದ ಗಣೇಶನ ಪೂಜೆಯನ್ನು ಮಾಡಲಾಯಿತು.

പര്യായപദങ്ങൾ : ತಾರಾಬಲ, ಶಕುನ, ಸಕುನ


മറ്റ് ഭാഷകളിലേക്കുള്ള വിവർത്തനം :

शुभ मुहूर्त में होने वाली रस्म या कार्य।

शगुन में बाधा न पड़े इसलिए सर्वप्रथम गणपतिजी की पूजा की जाती है।
शकुन, शगुन, सगुन

അർത്ഥം : ಯಾವುದಾದರು ವಿಶೇಷ ಕಾರ್ಯವನ್ನು ಪ್ರಾರಂಭಿಸಲು ನೋಡುವಂತಹ ಶುಭ ಅಥವಾ ಅಶುಭ ಕ್ಷಣಸಮಯ

ഉദാഹരണം : ಸ್ತ್ರೀಯರಿಗೆ ಎಡಗಣ್ಣು ಅದರಿದರೆ ಶುಭಶಕುನ ಹಾಗೆಯೇ ಗಂಡಸರಿಗೆ ಎಡಗಣ್ಣು ಅದರಿದರೆ ಅದು ಅಪಶಕುನ ಎಂದು ನಂಬಲಾಗುತ್ತದೆ.

പര്യായപദങ്ങൾ : ಅದೃಷ್ಟ, ಕಣಿ, ಚಿಹ್ನೆ, ಭವಿಷ್ಯನುಡಿ, ಶಕುನ, ಶುಭಾಶುಭ ಸೂಚಕ


മറ്റ് ഭാഷകളിലേക്കുള്ള വിവർത്തനം :

किसी विशेष कार्य के आरंभ में दिखाई देने वाले शुभ या अशुभ लक्षण।

स्त्रियों की बायीं आँख फड़कना शुभ शगुन जबकि पुरुषों की बायीं आँख फड़कना अपशगुन माना जाता है।
शकुन, शगुन, सगुन

A sign of something about to happen.

He looked for an omen before going into battle.
omen, portent, presage, prodigy, prognostic, prognostication