അർത്ഥം : ನೂರು ಸಾವಿರ ಸಂಖ್ಯೆ
ഉദാഹരണം :
ಲಕ್ಷಕ್ಕೆ ಎಷ್ಟು ಸೊನ್ನೆ ಬರೆಯಬೇಕೆಂದು ನೀನು ಹೇಳುವೆಯ.
പര്യായപദങ്ങൾ : 100000
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ಲಕ್ಷ ಅಂಕಿ ಅಂಶಗಳ ಪ್ರಕಾರವಾಗಿ ಒಂದು ಲಕ್ಷ ಸ್ಥಾನದಲ್ಲಿ ಇರುತ್ತದೆ
ഉദാഹരണം :
ಐದು ಲಕ್ಷದಲ್ಲಿ ಐದು ಲಕ್ಷದ ಸ್ಥಾನದಲ್ಲಿ ಇದೆ.
മറ്റ് ഭാഷകളിലേക്കുള്ള വിവർത്തനം :
अंकों के स्थानों की गिनती में इकाई की ओर से गिनने पर छठा स्थान जिसमें लाख गुणित का बोध होता है।
एक लाख चार में लाख के स्थान पर एक है।അർത്ഥം : ಹೋಗಬೇಕಾಗಿರುವ ಸ್ಥಳ ಅಥವಾ ತಲುಪಬೇಕಾಗಿರುವ ಜಾಗ
ഉദാഹരണം :
ರಂಜನ್ ಈವರೆಗೂ ತನ್ನ ಗುರಿಯನ್ನು ತಲುಪಿಲ್ಲ.
പര്യായപദങ്ങൾ : ಉದ್ದೇಶ, ಗುರಿ, ಮಹತ್ವಾಕಾಂಕ್ಷೆ, ಮಹದಾಶೆ, ಹೆಬ್ಬಯಕೆ, ಹೇರಾಸೆ
മറ്റ് ഭാഷകളിലേക്കുള്ള വിവർത്തനം :
पहुँचने का स्थान या वह जगह जहाँ जाना हो।
रंजन अभी तक अपने गंतव्य पर नहीं पहुँचा है।The place designated as the end (as of a race or journey).
A crowd assembled at the finish.അർത്ഥം : ಬಿಲ್ಲು ವಿದ್ಯೆಯನ್ನು ಅಭ್ಯಾಸ ಮಾಡಲು ಒಂದು ಹಲಗೆಯ ಮೇಲೆ ಕಪ್ಪು ಗುರುತು ಮತ್ತು ಕಪ್ಪು ಚಿಹ್ನೆಯನ್ನು ಹಾಕಿರುವರು
ഉദാഹരണം :
ಅವನು ಒಂದೇ ಬಾರಿಗೆ ಗುರಿಯಿಟ್ಟು ಕಪ್ಪು ಗುರುತಿಗೆ ಹೊಡೆದ.
മറ്റ് ഭാഷകളിലേക്കുള്ള വിവർത്തനം :
वह काला दाग या चिह्न जिस पर अभ्यास के लिए निशाना लगाया जाता है।
उसने पहले ही निशाने में चाँद को भेद दिया।അർത്ഥം : ನೂರು ಸಾವಿರ
ഉദാഹരണം :
ಅವನು ತನ್ನ ತಮ್ಮನಿಗೆ ಲಕ್ಷ ರೂಪಾಯಿ ಕೊಟ್ಟನು
പര്യായപദങ്ങൾ : 100000
മറ്റ് ഭാഷകളിലേക്കുള്ള വിവർത്തനം :
(in Roman numerals, C written with a macron over it) denoting a quantity consisting of 100,000 items or units.
hundred thousand