അർത്ഥം : ರೋಗ ಬರುವ ಕ್ರಿಯೆ
ഉദാഹരണം :
ಸಸ್ಯಗಳನ್ನು ರೋಗಗಳಿಂದ ಮುಕ್ತಗೊಳಿಸಲು ನಿಯಮಿತ ರೋಪದಲ್ಲಿ ಔಷಧಿಯನ್ನು ಸಿಂಪಡಿಸಬೇಕು.
പര്യായപദങ്ങൾ : ಕಾಯಿಲೆ
മറ്റ് ഭാഷകളിലേക്കുള്ള വിവർത്തനം :
അർത്ഥം : ರೋಗಿ ಅಥವಾ ಅಸ್ವಥರಾಗುವ ಸ್ಥಿತಿ ಅಥವಾ ಆರೋಗ್ಯವಿಲ್ಲದೆ ಇರುವುದು
ഉദാഹരണം :
ರೋಗವು ಅವನ ಬದುಕನ್ನು ಕಠಿಣವಾಗಿಸಿದೆ.
പര്യായപദങ്ങൾ : ಅನಾರೋಗ್ಯ, ಅಸ್ವಸ್ಥ, ರೋಗಗ್ರಸ್ಥ
മറ്റ് ഭാഷകളിലേക്കുള്ള വിവർത്തനം :
रुग्ण या अस्वस्थ होने की अवस्था या आरोग्य का अभाव।
रुग्णता ने उनका जीना दुर्भर कर दिया है।