അർത്ഥം : ತಲೆಯನ್ನು ಕಡಿಯಲಾದಂತಹ (ಶರೀರ)
ഉദാഹരണം :
ಯುದ್ಧ-ಭೂಮಿಯಲ್ಲಿ ಎಲ್ಲಾ ಕಡೆಯೂ ರುಂಡವಿಲ್ಲದ ಶರೀರಗಳ ರಾಶಿಯನ್ನು ನೋಡಬಹುದು.
പര്യായപദങ്ങൾ : ರುಂಡ ಇಲ್ಲದ, ರುಂಡ ಇಲ್ಲದಂತ, ರುಂಡ ಇಲ್ಲದಂತಹ, ರುಂಡವಿಲ್ಲದಂತ, ರುಂಡವಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
Not having a head or formed without a head.
The headless horseman.