അർത്ഥം : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ
ഉദാഹരണം :
ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.
പര്യായപദങ്ങൾ : ಉಪಾಯ, ಬಗೆ, ಮಾರ್ಗ, ಸಾಧನ
മറ്റ് ഭാഷകളിലേക്കുള്ള വിവർത്തനം :
वह कार्य या प्रयत्न जिससे अभीष्ट तक पहुँचा जाए।
कोई ऐसा उपाय बताइए जिससे यह काम आसानी से हो जाए।അർത്ഥം : ಯಾವುದಾದರೂ ವಸ್ತುವಿನ ಹೊರಗೆ ಮತ್ತು ದಿಶೆಯ ವಿಷಯದಲ್ಲಿ ಅದರ ಉದ್ದ, ಅಗಲ, ವಿಸ್ತಾರ, ಪ್ರಕಾರ, ಸ್ವರೂಪ ಎಲ್ಲದರ ಜ್ಞಾನ
ഉദാഹരണം :
ದ್ರವಕ್ಕೆ ಯಾವುದೇ ಆದಂತಹ ನಿಶ್ಚಿತವಾದ ರೂಪವಿರುವುದಿಲ್ಲ.
പര്യായപദങ്ങൾ : ಆಕಾರ, ಆಕೃತಿ, ಮೂರ್ತಿ, ರಚನೆ, ರೂಪ, ಸ್ವರೂಪ
മറ്റ് ഭാഷകളിലേക്കുള്ള വിവർത്തനം :
किसी वस्तु की वे बाहरी और दृश्य बातें जिनसे उसकी लम्बाई, चौड़ाई, प्रकार, स्वरूप आदि का ज्ञान होता है।
द्रव की कोई निश्चित आकृति नहीं होती।അർത്ഥം : ವಾಕ್ಯ ರಚನೆಯ ವಿಶಿಷ್ಟ ಪ್ರಕಾರ ಅದು ಲೇಖಕರ ಭಾಷಾ ಸಂಬಂಧದ ವಿಶೇಷತೆಯ ಸೂಚಕವಾಗಿರುತ್ತದೆ
ഉദാഹരണം :
ಸೂರದಾಸರ ಭಾಷಾ ಶೈಲಿಯು ಅದ್ಭುತವಾಗಿತ್ತು.
പര്യായപദങ്ങൾ : ಪದ್ದತಿ, ಬರೆಯುವ ಪದ್ಧತಿ, ಭಾಷಾ ಶೈಲಿ, ಶೈಲಿ
മറ്റ് ഭാഷകളിലേക്കുള്ള വിവർത്തനം :