പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ರಾಶಿ എന്ന വാക്കിന്റെ അർത്ഥവും ഉദാഹരണവും.

ರಾಶಿ   ನಾಮಪದ

അർത്ഥം : ಕಣದಲ್ಲಿ ಸುರಿಯುವ ಅಥವಾ ಹಾಕುವಂತಹ ಧಾನ್ಯದ ರಾಶಿ

ഉദാഹരണം : ರಾಶಿಯನ್ನು ಚೀಲಕ್ಕೆ ತುಂಬಲಾಗುತ್ತಿದೆ.


മറ്റ് ഭാഷകളിലേക്കുള്ള വിവർത്തനം :

खलिहान में लगाया जाने वाला अन्न का ढेर।

रास को बोरे में भरा जा रहा है।
राशि, रास

അർത്ഥം : ಯಾವುದಾದರೂ ಒಂದೇ ವಸ್ತುವಿನ ಸಮೂಹ

ഉദാഹരണം : ಹಳ್ಳಿಗಳಲ್ಲಿ ಸುಗ್ಗಿಯ ಸಂದರ್ಭದಲ್ಲಿ ಧಾನ್ಯಗಳ ರಾಶಿಯನ್ನು ಪೂಜೆ ಮಾಡುತ್ತಾರೆ.

പര്യായപദങ്ങൾ : ಗುಂಪು, ಸಮೂಹ


മറ്റ് ഭാഷകളിലേക്കുള്ള വിവർത്തനം :

एक जैसी वस्तुओं का कुछ ऊँचा समूह।

राम और श्याम के बीच अनाज के ढेर का बँटवारा हुआ।
अंबर, अंबार, अटंबर, अटम, अटा, अटाल, अटाला, अमार, अम्बर, अम्बार, कूट, गंज, घानी, चय, जखीरा, ढेर, प्रसर, राशि, संभार, संश्लिष्ट, समायोग, सम्भार

അർത്ഥം : ಜ್ಯೋತಿಷ್ಚಕ್ರದಲ್ಲಿರುವ ಹನ್ನೆರಡು ವಿಭಾಗ

ഉദാഹരണം : ನನ್ನದು ಮೇಷ ರಾಶಿ.

പര്യായപദങ്ങൾ : ಜನ್ಮ ರಾಶಿ, ಜನ್ಮ-ರಾಶಿ, ರಾಶಿ ಚಕ್ರ


മറ്റ് ഭാഷകളിലേക്കുള്ള വിവർത്തനം :

क्रांतिवृत्त में पड़नेवाले तारों के बारह समूहों में से प्रत्येक जो ये हैं मेष, वृष, मिथुन, कर्क, सिंह, कन्या, तुला, धनु, मकर, कुम्भ और मीन।

मेरी राशि कन्या है।
जन्म राशि, राशि, रास

(astrology) one of 12 equal areas into which the zodiac is divided.

house, mansion, planetary house, sign, sign of the zodiac, star sign

അർത്ഥം : ಆ ಜಾಗದಲ್ಲಿ ಫಸಲುಗಳನ್ನು ಕತ್ತರಿಸಿ ಇಡಲಾಗುತ್ತದೆ ಮತ್ತು ಫಸಲಿನಿಂದ ಕಾಳುಗಳನ್ನು ಬೇರೆಮಾಡಲಾಗುತ್ತದೆ

ഉദാഹരണം : ವಸಂತ ಋತುವಿನಲ್ಲಾಗುವ ಪೈರನ್ನು ಇಡುವುದಕ್ಕಾಗಿ ರೈತರು ತಮ್ಮ ಕಣಗಳನ್ನು ಸ್ವಚ್ಚಮಾಡುತ್ತಿದ್ದಾರೆ.

പര്യായപദങ്ങൾ : ಕಣ


മറ്റ് ഭാഷകളിലേക്കുള്ള വിവർത്തനം :

वह स्थान जहाँ फ़सल काटकर रखी जाती है और फ़सल से अनाज अलग किया जाता है।

रबी की फ़सल रखने के लिए किसान अपने खलिहान की सफाई करने में लगे हुए हैं।
खलियान, खलिहान, फरवार

An outlying farm building for storing grain or animal feed and housing farm animals.

barn

അർത്ഥം : ಕೆಲವು ಉಂಡೆಗಳ ಸಮೂಹ

ഉദാഹരണം : ದೊಡ್ಡ ಕಲ್ಲಿನ ಚಿಕ್ಕ-ಚಿಕ್ಕ ಚೂರುಗಳನ್ನು ಒಂದು ಕಡೆ ರಾಶಿ ಮಾಡುತ್ತಿದ್ದಾರೆ.

പര്യായപദങ്ങൾ : ಪಿಂಡ


മറ്റ് ഭാഷകളിലേക്കുള്ള വിവർത്തനം :

कोई गोल खंड।

मजदूर पत्थर के छोटे-छोटे पिंडों को एकत्रित कर रहा है।
पिंड, पिण्ड

അർത്ഥം : ಹಲವಾರು ವಸ್ತುಗಳ ಗುಂಪು ಅಥವಾ ಸಮೂಹ ಇದನ್ನು ಒಂದೇ ಕಡೆ ಇಡುತ್ತಾರೆ ಅಥವಾ ಮಾರಾಟಮಾಡುತ್ತಾರೆ

ഉദാഹരണം : ವ್ಯಾಪಾರಿಯು ಎರಡು ರಾಶಿಯಷ್ಟು ಬಟ್ಟೆಗಳನ್ನು ಖರೀದಿಸಿದ.


മറ്റ് ഭാഷകളിലേക്കുള്ള വിവർത്തനം :

बहुत सी वस्तुओं का वह विभाग अथवा समूह जो एक ही साथ रखा, बेचा या नीलाम किया जाए।

व्यापारी ने कपड़े की दो लाटें खरीदी।
लाट, लाठ

Any collection in its entirety.

She bought the whole caboodle.
bunch, caboodle, lot

അർത്ഥം : ಒಂದು ಸ್ಥಳದಲ್ಲಿ ವಸ್ತುಗಳು ಒಟ್ಟಾಗಿ ಒಂದೇ ರೂಪದಲ್ಲಿ ಇರುವುದು

ഉദാഹരണം : ಸುರೇಶ ಎಲ್ಲಾ ಕಟ್ಟಿಗೆಯನ್ನು ಒಟ್ಟುಗೂಡಿಸಿ ಬೆಂಕಿ ಹಚ್ಚಿದ

പര്യായപദങ്ങൾ : ಎಲ್ಲಾ ಒಟ್ಟು


മറ്റ് ഭാഷകളിലേക്കുള്ള വിവർത്തനം :

एक जगह एकत्रित बहुत सी वस्तुएँ जो एक इकाई के रूप में हों।

सुरेश ने लकड़ी के समूह में आग लगा दी।
अंबर, अंबार, अड़ार, अड़ारी, अम्बर, अम्बार, आगर, आचय, उच्चय, गंज, गंजी, गांज, जखीरा, ज़ख़ीरा, टाल, ढेर, निकर, पुंग, पुंज, समष्टि, समूह

Any number of entities (members) considered as a unit.

group, grouping