അർത്ഥം : ಸಿಡ್ಡಿ ಮದ್ದು, ಗಂಧಕ ಮುಂತಾದವುಗಳಿಂದ ಮಾಡಿರುವ ಚಕ್ರ, ಸುರುಸುರು ಬತ್ತಿ, ಪಟಾಕಿ ಮುಂತಾದವುಗಳು ಸುಡುತ್ತಿದ್ದರೆ ಬಣ್ಣ ಬಣ್ಣದ ಕಿಡಿಗಳು ಹೊರಬರುವುದು ಅಥವಾ ಧ್ವನಿ ಬರುವುದು
ഉദാഹരണം :
ನಾವು ದೀಪಾವಳಿಯ ದಿನ ರಾಕೆಟ್ಟು ಪಟಾಕಿಯನು ಬಿಡುತ್ತೇವೆ.
മറ്റ് ഭാഷകളിലേക്കുള്ള വിവർത്തനം :
Firework consisting of a small explosive charge and fuse in a heavy paper casing.
banger, cracker, firecracker