അർത്ഥം : ರಸಯುಕ್ತ, ರೋಚಕ ಅಥವಾ ರುಚಿಪೂರ್ಣವಾಗಿರದ ಅವಸ್ಥೆ ಅಥವಾ ಭಾವ
ഉദാഹരണം :
ಉಪನ್ಯಾಸದ ನೀರಸತೆಯ ಕಾರಣದಿಂದಾಗಿ ನಾನು ಅದನ್ನು ಪೂರ್ತಿಯಾಗಿ ಕೇಳಲಿಲ್ಲ.
പര്യായപദങ്ങൾ : ನೀರಸತೆ
മറ്റ് ഭാഷകളിലേക്കുള്ള വിവർത്തനം :
The quality of lacking interestingness.
The stories were of a dullness to bring a buffalo to its knees.