അർത്ഥം : ಯುದ್ಧ ಸಮಯದಲ್ಲಿ ನುಡಿಸುತ್ತಿದ್ದ ಒಂದು ಪ್ರಕಾರದ ವಾದ್ಯ
ഉദാഹരണം :
ಹಿಂದಿನ ಕಾಲದಲ್ಲಿ ಯುದ್ಧ ಪ್ರಾರಂಭಿಸುವ ಮುನ್ನ ಸೈನಿಕರು ರಣಭೇರಿಯನ್ನು ಬಡಿಯುತ್ತಿದ್ದರು.
പര്യായപദങ്ങൾ : ಕೊಂಬು ಕಹಳೆ, ಭೇರಿ, ಯುದ್ಧಬೇರಿ, ರಣದುಂದುಭಿ, ರಣಭೇರಿ
മറ്റ് ഭാഷകളിലേക്കുള്ള വിവർത്തനം :
युद्ध के समय बजाया जानेवाला एक प्रकार का वाद्य।
प्राचीन काल में युद्ध शुरू होने से पहले कुछ सैनिक रणभेरी बजाते थे।അർത്ഥം : ಯುದ್ಧದ ಸಮಯದಲ್ಲಿ ಹೊರಡುವ ಧ್ವನಿ
ഉദാഹരണം :
ರಣಕಹಳೆ ಕೇಳಿದೊಡನೆ ಸೈನಿಕರು ಎದುರಾಳಿಗಳನ್ನು ಸದೆಬಡಿಯಲು ಮುಂದಾದರು.
പര്യായപദങ്ങൾ : ಯುದ್ಧಕಹಳೆ, ರಣಘೋಷ, ರಣೋದ್ಘಾರ
മറ്റ് ഭാഷകളിലേക്കുള്ള വിവർത്തനം :
युद्ध के समय होनेवाली आवाज़।
युद्धनाद सुनते ही सैनिक शत्रु पर टूट पड़े।A yell intended to rally a group of soldiers in battle.
battle cry, rallying cry, war cry, war whoop