പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ರಜ എന്ന വാക്കിന്റെ അർത്ഥവും ഉദാഹരണവും.

ರಜ   ನಾಮಪದ

അർത്ഥം : ಒಂದು ಬಿಳಿಯ ಬಣ್ಣದ, ಹೊಳೆಯುವ ಧಾತು ಅದನ್ನು ಒಡವೆ, ಆಭರಣ, ಪಾತ್ರೆ ಮೊದಲಾದವುಗಳನ್ನು ಮಾಡುವುದಕ್ಕೆ ಬಳಸುತ್ತಾರೆ

ഉദാഹരണം : ಅವನು ಬೆಳ್ಳಿಯ ಉಂಗುರವನ್ನು ಹಾಕಿಕೊಂಡಿದ್ದನು.

പര്യായപദങ്ങൾ : ಅಕುಪ್ಯ, ಅಮರ, ಅರ್ಜುರ, ಕಂದುವೆಳ್ಳ, ಕರ್ಕೇಟಕ, ಕಲದೌತ, ಕುರೇಬೆಳ್ಳಿ, ಕೋಶ, ಕೌಪ್ಯ, ಚಂದ್ರಭೂತಿ, ಚಂದ್ರಲೋಹ, ಚೊಕ್ಕಬೆಳ್ಳಿ, ತಾರ, ದೌತ, ದ್ರವಿಣ, ಪಿಂಜರಿ, ಬೆಳ್ಳಿ, ರಜತ, ಸಿಲವಾರ, ಸಿಲ್ವಾರ


മറ്റ് ഭാഷകളിലേക്കുള്ള വിവർത്തനം :

അർത്ഥം : ಯೌವ್ವನಾವಸ್ಥೆಯಿಂದ ಮಧ್ಯವಯಸ್ಸಿನವರೆಗೆ ಸ್ತ್ರೀಯರ ಗರ್ಭಾಶಕಯದಿಂದ ರಕ್ತ ಹೊರಸೂಸುವ ಕ್ರಿಯೆ

ഉദാഹരണം : ಮುಟ್ಟಾಗುವ ಸಮಯದಲ್ಲಿ ಸ್ತ್ರೀಯರು ಜಾಗರೂಕರಾಗಿರಬೇಕು

പര്യായപദങ്ങൾ : ಆರ್ತನವಾಗುವುದು, ಮುಟ್ಟಾಗುವುದು, ರಜೋದರ್ಶನವಾಗುವುದು


മറ്റ് ഭാഷകളിലേക്കുള്ള വിവർത്തനം :

स्त्रियों के गर्भाशय से हर महीने ख़ून आदि निकलने की वह क्रिया जो यौवनारंभ से लेकर रजोनिवृत्ति तक होती है।

महीने के समय स्त्रियों को विशेष सावधानी बरतनी चाहिए।
ऋतुस्राव, महीना, मासिक धर्म, माहवारी, रजःस्राव, रजोधर्म, स्त्रीकुसुम

The monthly discharge of blood from the uterus of nonpregnant women from puberty to menopause.

The women were sickly and subject to excessive menstruation.
A woman does not take the gout unless her menses be stopped.
The semen begins to appear in males and to be emitted at the same time of life that the catamenia begin to flow in females.
catamenia, flow, menses, menstruation, menstruum, period

അർത്ഥം : ಪ್ರಕೃತಿಯ ಮೂರು ಗುಣದಲ್ಲಿ ಒಂದು ಮನಸ್ಸು ಚಂಚಲಗೊಳಿಸಿ ಮತ್ತು ಅದರಲ್ಲಿ ಕಾಮ, ಕ್ರೋದ ಲೋಭ, ದ್ವೇಶ ಮುಂತಾದ ವಿಕಾರವನ್ನು ಉತ್ಪತ್ತಿ ಮಾಡುವುದೆಂದು ನಂಬುವರು

ഉദാഹരണം : ಮನುಷ್ಯನ ಒಳಗಿರುವ ಕೆಟ್ಟ ಪ್ರವೃತ್ತಿಯು ರಜೋಗುಣದಿಂದ ಬರುತ್ತದೆ.

പര്യായപദങ്ങൾ : ರಜೋಗುಣ, ರಾಜಸ


മറ്റ് ഭാഷകളിലേക്കുള്ള വിവർത്തനം :

प्रकृति के तीन गुणों में से एक जो मन को चंचल और उसमें काम,क्रोध,लोभ,द्वेश आदि विकार उत्पन्न करनेवाला माना गया है।

मनुष्य के अंदर की बुरी प्रवृत्ति रजोगुण से उत्पन्न होती है।
रज, रजोगुण, राजस