പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಯೋಜನೆ എന്ന വാക്കിന്റെ അർത്ഥവും ഉദാഹരണവും.

ಯೋಜನೆ   ನಾಮಪದ

അർത്ഥം : ಯಾವುದೋ ವಸ್ತುವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಕ್ರಿಯೆ ಅಥವಾ ಭಾವನೆ

ഉദാഹരണം : ಯಾರೋ ಉಪದೇಶ ನೀಡುವರೂ ಅದನ್ನು ಕಾರ್ಯ ರೂಪಕ್ಕೆ ತರುವುದು

പര്യായപദങ്ങൾ : ಆಚರಣೆ, ಉಪಯೋಗ, ಕಾರ್ಯ ರೂಪ, ಪ್ರಯೋಗ, ಪ್ರಯೋಜನ, ವಿನಿಯೋಗ, ವ್ಯವಹಾರ


മറ്റ് ഭാഷകളിലേക്കുള്ള വിവർത്തനം :

किसी वस्तु या बात को उपयोग में लाए जाने की क्रिया या भाव।

यहाँ नशीले पदार्थों का प्रयोग वर्जित है।
अमल, आचरण, इस्तमाल, इस्तेमाल, उपयोग, उपयोजन, काम, कार्य, जोग, प्रयोग, प्रयोजन, ब्योहार, यूज, यूज़, यूस, योग, योजना, विनियोग, विनियोजन, व्यवहार

The act of using.

He warned against the use of narcotic drugs.
Skilled in the utilization of computers.
employment, exercise, usage, use, utilisation, utilization

അർത്ഥം : ಅದು ಅಂಟಿರುವುದು ಅಥವಾ ಸೇರಿರುವುದು

ഉദാഹരണം : ಈ ಎರಡಯ ನಗರದ ಮಧ್ಯೆ ಸುಮಾರು ಒಂದು ಯೋಜನೆ ಅಷ್ಟೆ ದೂರವಿರುವುದು

പര്യായപദങ്ങൾ : ಸಂಯೋಜನೆ


മറ്റ് ഭാഷകളിലേക്കുള്ള വിവർത്തനം :

वह जो जोड़े या मिलाए।

इन दोनों शहरों के बीच यह पुल एक योजक है।
योजक, संयोजक

An instrumentality that connects.

He soldered the connection.
He didn't have the right connector between the amplifier and the speakers.
connecter, connection, connective, connector, connexion

അർത്ഥം : ಬರೀ ಕಲ್ಪನೆಯಲ್ಲೇ ಯಾವುದೇ ಕೆಲಸದ ರೂಪುರೇಖೆಗಳನ್ನು ಸಿದ್ದಪಡಿಸಿಕೊಳ್ಳುವ ಹಾಗೂ ಇನ್ನೂ ವಾಸ್ತವಿಕವಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿರದ

ഉദാഹരണം : ಈ ಬಾರಿ ಭಾರತದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಹಲವಾರು ಯೋಜನೆಯನ್ನು ಜಾರಿಗೆ ತರಲು ಯತ್ನಿಸುತ್ತಿದೆ

പര്യായപദങ്ങൾ : ಆಯೋಜನೆ


മറ്റ് ഭാഷകളിലേക്കുള്ള വിവർത്തനം :

कोई कार्य या उद्देश्य सिद्ध करने की वह रूपरेखा जो अभी कल्पना के क्षेत्र में ही हो, पूरी तरह से निश्चित न हुई हो।

इस बार भारत की आर्थिक परिस्थिति को ध्यान में रखकर योजनाएँ बनाई जा रही हैं।
अभिकल्पन, आयोजना, प्लान, योजना, स्कीम

The cognitive process of thinking about what you will do in the event of something happening.

His planning for retirement was hindered by several uncertainties.
planning, preparation, provision

അർത്ഥം : ಈ ಅಳತೆಯ ಬಗ್ಗೆ ಮತಭೇದವಿದೆ, ಎರಡು, ನಾಲ್ಕು ಅಥವಾ ಎಂಟು ಹರದಾರಿಗೆ ಒಂದು ಯೋಜನವೆನ್ನುತ್ತಾರೆ

ഉദാഹരണം : ಕರ್ಣನ ಒಂದು ವಾಣಿಯಿಂದ ಅರ್ಜುನನ ರಥ ನೂರು ಯೋಜನದ ಅಳತೆಯಷ್ಟು ಹಿಂದೆ ಬಂದು ಬಿದ್ದಿತು.


മറ്റ് ഭാഷകളിലേക്കുള്ള വിവർത്തനം :

दूरी की एक नाप जो चार से आठ मील तक की कही गयी है।

कर्ण के एक ही वाण से अर्जुन का रथ सौ योजन पीछे जाकर गिरा।
जोजन, योजन