പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಯೋಗ-ಮಾಯೆ എന്ന വാക്കിന്റെ അർത്ഥവും ഉദാഹരണവും.

ಯೋಗ-ಮಾಯೆ   ನಾಮಪದ

അർത്ഥം : ಪುರಾಣದ ಅನುಸಾರ ಯಶೋದಳ ಗರ್ಭದಲ್ಲಿ ಹುಟ್ಟಿದ ಕನ್ಯೆಯನ್ನು ವಸುದೇವ ತೆಗೆದುಕೊಂಡು ಹೋಗಿ ದೇವಕಿಯ ಹತ್ತಿರ ಇಟ್ಟುಬಂದಿದ್ದನು ಮತ್ತು ಅದನ್ನು ಕಂಸ ದೇವಕಿಯ ಸಂತಾವವೆಂದು ತಿಳಿದು ಭೂಮಿಯ ಮೇಲೆ ಎಸೆದು ಸಾಯಿಸ ಬೇಕೆಂದುಕೊಂಡನು

ഉദാഹരണം : ಕಂಸ ಶಿಶುವನ್ನು ಭೂಮಿಯ ಮೇಲೆ ಎಸೆಯುವ ಮೊದಲೇ ಯೋಗಮಾಯೆಯು ಅಷ್ಟಭುಜ ದೇವಿಯ ರೂಪ ಧಾರಣೆ ಮಾಡಿ ಕಂಸನಿಗೆ ಎಚ್ಚರಿಕೆಯನ್ನು ನೀಡುತ್ತಲೇ ಮೇಲೆ ಹೋಗಿ ಆಕಾಶದಲ್ಲಿ ವಿಲೀನವಾದಳು.

പര്യായപദങ്ങൾ : ಯೋಗ ಮಾಯೆ, ಯೋಗಮಾಯೆ


മറ്റ് ഭാഷകളിലേക്കുള്ള വിവർത്തനം :

पुराणानुसार यशोदा के गर्भ से उत्पन्न वह कन्या जिसे वसुदेव ले जाकर देवकी के पास रख आये थे और जिसे कंस ने देवकी की संतान समझकर जमीन पर पटककर मार डालना चाहा था।

कंस के ज़मीन पर पटकने से पहले ही योगमाया अष्टभुजा देवी का रूप धारण करके कंस को चेतावनी देती हुई ऊपर उठकर आकाश में विलीन हो गई थीं।
योग माया, योग-माया, योगमाया

അർത്ഥം : ಧಾರ್ಮಿಕ ಗ್ರಂಥದ ಅನುಸಾರ ಈಶ್ವರ ಅಥವಾ ಬ್ರಹ್ಮನ ಮಾಯೆಯಿಂದ ನಾಮ, ಗುಣ ಮತ್ತು ರೂಪದಿಂದ ಯುಕ್ತವಾದ ಸೃಷ್ಠಿಯಾಗಿದೆ ಹಾಗೂ ಅದರಲ್ಲಿ ಈಶ್ವರ ಅಥವಾ ಬ್ರಹ್ಮನ ತತ್ವ ವ್ಯಾಪ್ತವಾಗಿದೆ

ഉദാഹരണം : ಯೋಗಮಾಯೆಯನ್ನು ಈಶ್ವರನ ಶಕ್ತಿ ಎಂದು ಹೇಳಲಾಗುತ್ತದೆ.

പര്യായപദങ്ങൾ : ಯೋಗ ಮಾಯೆ, ಯೋಗಮಾಯೆ


മറ്റ് ഭാഷകളിലേക്കുള്ള വിവർത്തനം :

धार्मिक ग्रंथो के अनुसार ईश्वर या ब्रह्म की वह माया जिससे नाम, गुण और रूप से युक्त यह सारी सृष्टि बनी है तथा जिसमें ईश्वर या ब्रह्म का तत्त्व व्याप्त है।

योगमाया को ईश्वर की शक्ति भी कहा गया है।
योग माया, योग-माया, योगमाया