അർത്ഥം : ಯಾರು ಭಿಕ್ಷೆಯನ್ನು ಬೇಡುವರೋ
ഉദാഹരണം :
ಭಿಕ್ಷುಕ ಹಾಡು ಹೇಳುತ್ತಾ ಭಿಕ್ಷೆಯನ್ನು ಬೇಡುತ್ತಿದ್ದಾನೆ.
പര്യായപദങ്ങൾ : ತಿರುಕ, ತಿರುಪೆಯವ, ತಿರುಪೆಯೆತ್ತುವವ, ಬೇಡುವವ, ಭಿಕಾರಿ, ಭಿಕ್ಷುಕ, ಭಿಕ್ಷೆಬೇಡುವವನು, ಭಿಕ್ಷೆಯನ್ನು ಕೇಳುವವ, ಯಾಚಕ
മറ്റ് ഭാഷകളിലേക്കുള്ള വിവർത്തനം :