അർത്ഥം : ಈಶ್ವರನ ದ್ಯಾನವನ್ನು ಬಿಟ್ಟು, ಶರೀರ ಹಾಗೂ ಸಂಸಾರವನ್ನು ತನ್ನ ಸರ್ವಸ್ವವೆಂದು ತಿಳಿಯುವ ಕ್ರಿಯೆ
ഉദാഹരണം :
ಸಂತರು ಮೋಹವನ್ನು ತ್ಯಜಿಸುತ್ತಾರೆ
പര്യായപദങ്ങൾ : ವ್ಯಾಮೋಹ
മറ്റ് ഭാഷകളിലേക്കുള്ള വിവർത്തനം :
A feeling of great liking for something wonderful and unusual.
captivation, enchantment, enthrallment, fascinationഅർത്ഥം : ಸ್ತ್ರೀ ಮತ್ತು ಪುರಷರ ನಡುವಣ ಉಂಟಾಗುವ ಶೃಂಗಾರ ರೂಪದ, ಭಾವಾವಸ್ಥೆ
ഉദാഹരണം :
ನಾನು ನನ್ನ ತಾಯಿಯನ್ನು ತುಂಬಾ ಪ್ರಿತಿಸುತ್ತೇನೆ.
പര്യായപദങ്ങൾ : ಅನುರಕ್ತಿ, ಅನುರಾಗ, ಒಲುಮೆ, ಪ್ರಣಯ, ಪ್ರೀತಿ, ಪ್ರೇಮ
മറ്റ് ഭാഷകളിലേക്കുള്ള വിവർത്തനം :
A deep feeling of sexual desire and attraction.
Their love left them indifferent to their surroundings.