അർത്ഥം : ಯಾವುದರಲ್ಲಿ ಕಪಟ ಅಥವಾ ಮೋಸವಿಲ್ಲವೋ
ഉദാഹരണം :
ಮೋಹನ ಒಬ್ಬ ಕಪಟವಿಲ್ಲದ ವ್ಯಕ್ತಿ.
പര്യായപദങ്ങൾ : ಕಪಟವಿಲ್ಲದ, ಕಪಟವಿಲ್ಲದಂತ, ಕಪಟವಿಲ್ಲದಂತಹ, ಮೋಸವಿಲ್ಲದ, ಮೋಸವಿಲ್ಲದಂತ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರಲ್ಲಿ ಕಪಟ ಅಥವಾ ಮೋಸವಿಲ್ಲವೋ ಅಥವಾ ಅವರ ಅಭಾವಿದೆಯೋ
ഉദാഹരണം :
ಅವನ ಕಪಟವಿಲ್ಲದ ಜೀವನ ಎಲ್ಲರಿಗೂ ಆದರ್ಶವಾಯಿತು.
പര്യായപദങ്ങൾ : ಕಪಟರಹಿತವಾದ, ಕಪಟರಹಿತವಾದಂತ, ಕಪಟರಹಿತವಾದಂತಹ, ಕಪಟವಿಲ್ಲದ, ಕಪಟವಿಲ್ಲದಂತ, ಕಪಟವಿಲ್ಲದಂತಹ, ಮೋಸವಾಗದ, ಮೋಸವಾಗದಂತ, ಮೋಸವಾಗದಂತಹ, ಮೋಸವಿಲ್ಲದ, ಮೋಸವಿಲ್ಲದಂತ
മറ്റ് ഭാഷകളിലേക്കുള്ള വിവർത്തനം :