പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮೋಸ എന്ന വാക്കിന്റെ അർത്ഥവും ഉദാഹരണവും.

ಮೋಸ   ನಾಮಪದ

അർത്ഥം : ಯಾವುದೇ ಕೆಲಸ ಅಥವಾ ವಿಷಯದಲ್ಲಿ ವ್ಯಕ್ತಿಯೊಬ್ಬ ಮೇಲ್ದೋರಿಕೆಯ ಆಡಂಬರ ಮಾಡುವುದು

ഉദാഹരണം : ಸಂತ ಕಭೀರನು ಮನುಷ್ಯರ ಕಪಟ ಮೋಸವನ್ನು ತನ್ನ ಗಾಹೆಗಳಲ್ಲಿ ಕಟುವಾಗಿ ಠೀಕಿಸಿದ್ದಾನೆ.

പര്യായപദങ്ങൾ : ಕಪಟ, ನಟನೆ, ಸೋಗು


മറ്റ് ഭാഷകളിലേക്കുള്ള വിവർത്തനം :

Pretending that something is the case in order to make a good impression.

They try to keep up appearances.
That ceremony is just for show.
appearance, show

അർത്ഥം : ಹಳೆಯ ಕಾಲದಲ್ಲಿ ಬಳಕೆಮಾಡುತ್ತಿದ್ದ ಒಂದು ಪ್ರಕಾರದ ಫಿರಂಗಿ

ഉദാഹരണം : ಶತ್ರುಗಳು ಮೋಸದಿಂದ ಕೋಟೆಯ ಒಳ ನುಗ್ಗಿ ರಾಜನನ್ನು ಕೊಂದರು.

പര്യായപദങ്ങൾ : ಅಡ್ಡ ಹಾದಿ, ಕಪಟ, ಜಾಲ, ತಂತ್ರ, ವಂಚನೆ, ಸಂಚು


മറ്റ് ഭാഷകളിലേക്കുള്ള വിവർത്തനം :

पुराने ढंग की एक प्रकार की तोप।

दुश्मनों ने जाल द्वारा किले को ध्वस्त कर दिया।
जाल

അർത്ഥം : ಕುಸ್ತಿಯಲ್ಲಿ ವಿರೋಧಿಯನ್ನು ಸೋಲಿಸುವುದಕ್ಕಾಗಿ ಅಥವಾ ಕುಗ್ಗಿಸುವುದಕ್ಕಾಗಿ ಉಪಯೋಗಿಸುವಂತಹ ಒಂದು ಯುಕ್ತಿ ಅಥವಾ ಉಪಾಯ

ഉദാഹരണം : ಅವನು ಒಂದೇ ತಿರುವಿನಲ್ಲಿ ದಡಿಯ ಪೈಲ್ವಾನನ್ನು ಸೋಲಿಸಿದನು.

പര്യായപദങ്ങൾ : ಉಪಾಯ, ತಿರುವು, ತೊಡಕು, ಧೂರ್ತತನ, ಪೇಚ, ಪೇಚು, ಯುಕ್ತಿ, ಸಿಕ್ಕುಳ್ಳ


മറ്റ് ഭാഷകളിലേക്കുള്ള വിവർത്തനം :

कुश्ती में विपक्षी को हराने या दबाने के लिए काम में लाई जानेवाली युक्ति।

उसने एक ही दाँव में मोटे पहलवान को चित्त कर दिया।
चाल, दाँव, दाव, दावँ, पेंच, पेच

A move made to gain a tactical end.

maneuver, manoeuvre, tactical maneuver, tactical manoeuvre

അർത്ഥം : ಆ ಕೆಲಸ ಯಾರನ್ನಾದರೂ ಮೋಸದಲ್ಲಿ ಬೀಳಿಸಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುವುದು

ഉദാഹരണം : ಅವನು ಮೋಸತನದಿಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಅವನ ಮೋಸತನ ಯಶಸ್ವಿಯನ್ನು ಕಾಣಲಿಲ್ಲ.

പര്യായപദങ്ങൾ : ಒಳಸಂಚು, ಠಕ್ಕತನ, ತಂತ್ರಗಾರಿಕೆ, ತಪ್ಪುಗಾರಿಕೆ, ದುಷ್ಟತನ, ನೀಚತನ, ಮಾಟಗಾರಿಕೆ, ಮೋಸತನ, ವಂಚನೆ


മറ്റ് ഭാഷകളിലേക്കുള്ള വിവർത്തനം :

The act of deceiving.

deceit, deception, dissembling, dissimulation

അർത്ഥം : ಮೋಸ, ಕಪಟದಲ್ಲಿ ಸಿಕ್ಕಿಕೊಳ್ಳುವ ಕ್ರಿಯೆ

ഉദാഹരണം : ಕಪಟ ಪಂಡಿತನ ಗೊಂದಲದಲ್ಲಿ ಸಿಕ್ಕಿಕೊಂಡು ಸೋಹನನು ತನ್ನ ಸಾವಿರಾರು ರೂಪಾಯಿಗಳನ್ನು ದುಂದು ವೆಚ್ಚಮಾಡಿದನು.

പര്യായപദങ്ങൾ : ಕಪಟತೆ, ಗಂಟು ಬೀಳು, ಗೊಂದಲು, ಗೋಜು, ತಂಟೆ, ತೊಡಕು, ತೊಡಕು ಬೀಳು


മറ്റ് ഭാഷകളിലേക്കുള്ള വിവർത്തനം :

किसी के धोखे में फँसने की क्रिया।

ढोंगी पंडित के फेर में पड़कर सोहन ने अपने हज़ारों रुपए गँवा दिए।
अवडेर, चक्कर, फेर

അർത്ഥം : ಒಳಗೆ ನಡೆಯುತ್ತಿರುವುದನ್ನು ಯಾವುದೋ ಒಂದು ಪ್ರಕಾರದಲ್ಲಿ ಹೇಳುವುದು ಅಥವಾ ಬಯಲಿಗೆಳೆಯುವುದು

ഉദാഹരണം : ಸ್ಟಾಂಪ್ ಪೇಪರ್ ಹಗರಣದಲ್ಲಿ ಅಪರಧಿಗಳನ್ನು ಹಿಡಿಯುತ್ತಲೆ ಅವರ ಮಾಡಿರುವ ಅವ್ಯವಹಾರ ಬೆಳಕಿಗೆ ಬಂದಿದೆ.

പര്യായപദങ്ങൾ : ಅವ್ಯವಹಾರ, ವಂಚನೆ


മറ്റ് ഭാഷകളിലേക്കുള്ള വിവർത്തനം :

ज्यों का त्यों कहा जानेवाला भीतरी हाल या लेखा।

स्टैम्प घोटाला के अपराधियों के पकड़े जाते ही उनकी कार्यविधि का कच्चा चिट्ठा सबके सामने आ गया।
कच्चा चिट्ठा, कच्चाचिट्ठा

അർത്ഥം : ಸಂಕ್ಷಿಪ್ತ ಮತ್ತು ಗುಪ್ತವಾಗಿ ಸಂದೇಶ ಕಳುಹಿಸಲು ಕೆಲಸಕ್ಕೆ ಬರುವ ತಂತ್ರ

ഉദാഹരണം : ಮೋಸದಿಂದ ಸಂದೇಶ ಕಳುಹಿಸುವುದು.

പര്യായപദങ്ങൾ : ಕಪಟ, ಕಳ್ಳತನ, ಜಾಲ, ತಂತ್ರ


മറ്റ് ഭാഷകളിലേക്കുള്ള വിവർത്തനം :

ऐसा तंत्र जो संक्षिप्त और गुप्त संदेश भेजने के काम आता है।

यह संदेश कूट में है।
कूट

A coding system used for transmitting messages requiring brevity or secrecy.

code

അർത്ഥം : ಮೋಸ-ಕಪಟ ಅಥವಾ ಯಾವುದೇ ಪ್ರಕಾರದ ಅನಾಚಾರ ಮಾಡುವ ಅವಸ್ಥೆ ಅಥವಾ ಭಾವನೆ

ഉദാഹരണം : ಅಪ್ರಾಮಾಣಿಕವಾಗಿ ಬಂದ ದುಡ್ಡು ಎಂದೂ ನಿಲ್ಲುವುದಿಲ್ಲ

പര്യായപദങ്ങൾ : ಅಪ್ರಾಮಾಣಿಕ, ಕಪಟ, ಕೀಳಾದ, ಕೆಟ್ಟ, ದುಷ್ಟ, ನೀಚ


മറ്റ് ഭാഷകളിലേക്കുള്ള വിവർത്തനം :

छल-कपट या और किसी प्रकार का अनाचार करने की अवस्था या भाव।

बेईमानी का धन कभी रसता नहीं।
ईमानफ़रोशी, खयानत, ख़यानत, निकृति, बदनीयती, बेईमानी, हराम

Lack of honesty. Acts of lying or cheating or stealing.

dishonesty, knavery

അർത്ഥം : ಯಾರಿಗಾದರೂ ಸುಳ್ಳು ಅಥವಾ ಭ್ರಮೆಯಲ್ಲಿರಿಸುವುದು

ഉദാഹരണം : ಕಳ್ಳನು ಪೋಲೀಸರನ್ನು ಏಮಾರಿಸಿ ಓಡಿಹೋದನು.

പര്യായപദങ്ങൾ : ಏಮಾರಿಸು, ಕುತಂತ್ರ, ಕುಯುಕ್ತಿ


മറ്റ് ഭാഷകളിലേക്കുള്ള വിവർത്തനം :

किसी के झूठे व्यवहार से उत्पन्न भ्रम।

चोर सिपाही को चकमा देकर भाग गया।
अलसेट, उड़न घाई, उड़न झाई, उड़न-घाई, उड़न-झाई, उड़नघाई, उड़नझाई, चकमा, चरका, झाँसा, भुलावा

Verbal misrepresentation intended to take advantage of you in some way.

hanky panky, hocus-pocus, jiggery-pokery, skulduggery, skullduggery, slickness, trickery

അർത്ഥം : ಗುಪ್ತವಾದಂತಹ ಒಡಂಬಡಿಕೆ ಅಥವಾ ಮಾತುಕತೆ

ഉദാഹരണം : ಮನೆಯವರ ಒಳಸಂಚಿನಿಂದಾಗಿ ಅವಳು ಸತ್ತಳು.

പര്യായപദങ്ങൾ : ಒಳಸಂಚು, ತಂತ್ರ


മറ്റ് ഭാഷകളിലേക്കുള്ള വിവർത്തനം :

गुप्त समझौता, विशेषतः किसी कपटपूर्ण कार्य के लिए।

घरवालों की मिलीभगत से ही उसकी हत्या हुई।
मिली-भगत, मिलीभगत

secret agreement or cooperation especially for an illegal or deceitful purpose.

The company was acting in 𝚌𝚘𝚕𝚕𝚞𝚜𝚒𝚘𝚗 with manufacturers to inflate prices.
collusion