അർത്ഥം : ಊರಿನ ಗ್ರಾಮಸ್ಥರ ಮಲಮೂತ್ರಾದಿ ಕಶ್ಮಲಗಳು, ಕಾರ್ಖಾನೆ ಮೊದಲಾದವುಗಳ ಕೊಳಕು ನೀರು ಇವನ್ನೆಲ್ಲ ಕೊಚ್ಚಿಕೊಂಡು ಊರಿಂದಾಚೆ ಒಯ್ಯವ
ഉദാഹരണം :
ಮನೆಯ ಪಾಕೀಜು ಚರಂಡಿಯ ನೀರು ನಗರದಲ್ಲಿ ಒಂದೇ ಕಡೆ ಸಂಗ್ರಹವಾಗಿ ಹಲವಾರು ರೋಗಬರಲು ಕಾರಣವಾಗಿದೆ.
പര്യായപദങ്ങൾ : ಗಟಾರ, ಪಾಕೀಜು-ಚರಂಡಿ
മറ്റ് ഭാഷകളിലേക്കുള്ള വിവർത്തനം :
അർത്ഥം : ನೀರು ಹರಿಸುವ ಮಾರ್ಗ ಅಥವಾ ಚಿಕ್ಕ ಚರಂಡಿ
ഉദാഹരണം :
ಕಸಕಡ್ಡಿ ತುಂಬಿ ಕೊಂಡಿರುವ ಕಾರಣ ಮೋರಿಯು ಕಟ್ಟಿಕೊಂಡಿದೆ.
പര്യായപദങ്ങൾ : ಚರಂಡಿ
മറ്റ് ഭാഷകളിലേക്കുള്ള വിവർത്തനം :