അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ತೀಕ್ಷಣವಾದ ಅಸ್ತ್ರ
ഉദാഹരണം : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.
പര്യായപദങ്ങൾ : ಚೂಪಾದ, ತೀಕ್ಷಣವಾದ, ಹರಿತವಾದ
മറ്റ് ഭാഷകളിലേക്കുള്ള വിവർത്തനം :हिन्दी English
पैनी धार वाला।
Having a sharp cutting edge or point.
അർത്ഥം : ಚುಚ್ಚುವಂತಹ ತುದಿಯುಳ್ಳ
ഉദാഹരണം : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.
പര്യായപദങ്ങൾ : ಚೂಪಾದ, ಚೂಪಾದಂತ, ಚೂಪಾದಂತಹ, ಮೊನಚಾದಂತ, ಮೊನಚಾದಂತಹ, ಹರಿತವಾದ, ಹರಿತವಾದಂತ, ಹರಿತವಾದಂತಹ
जिसमें नोक हो।
Having a point.
ഇൻസ്റ്റാൾ ചെയ്യുക