അർത്ഥം : ಬೇರೆಯವರಿಗೆ ಸ್ನಾನ ಮಾಡಿಸುವ ಪ್ರಕ್ರಿಯೆ
ഉദാഹരണം :
ಪ್ರತಿದಿನ ಮುಂಜಾನೆ ಅಮ್ಮ ಮಗುವಿಗೆ ಬಿಸಿನೀರಿನಿಂದ ಸ್ನಾನ ಮಾಡಿಸುತ್ತಾರೆ.
പര്യായപദങ്ങൾ : ಜಳಕ ಮಾಡು, ಸ್ನಾನ ಮಾಡು
മറ്റ് ഭാഷകളിലേക്കുള്ള വിവർത്തനം :
दूसरे को नहाने में प्रवृत्त करना।
माँ बच्चे को रोज़ सुबह गरम पानी से नहलाती है।