അർത്ഥം : ರಸ್ತೆಯ ಪಕ್ಕದಲ್ಲಿರುವ ಈ ಕಲ್ಲು ಯಾವುದಾದರೊಂದು ನಿರ್ದಿಷ್ಟ ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಇರುವ ದೂರವನ್ನು ಸೂಚಿಸುತ್ತದೆ
ഉദാഹരണം :
ಮೈಲುಗಲ್ಲಿನ ಅನುಸಾರವಾಗಿ ನಮ್ಮ ಊರು ಕೇವಲ ಎರಡು ಕಿಲೋಮೀಟರ್ ದೂರವಿದೆ.
പര്യായപദങ്ങൾ : ಮೈಲಿ ಗಲ್ಲು, ಮೈಲಿ-ಕಲ್ಲು, ಮೈಲಿ-ಗಲ್ಲು, ಮೈಲಿಕಲ್ಲು, ಮೈಲಿಗಲ್ಲು, ಮೈಲು ಕಲ್ಲು, ಮೈಲು ಗಲ್ಲು, ಮೈಲು-ಕಲ್ಲು, ಮೈಲುಗಲ್ಲು
മറ്റ് ഭാഷകളിലേക്കുള്ള വിവർത്തനം :
सड़कों के किनारे लगे हुए वे पत्थर जो विशिष्ट स्थान से उस स्थान तक की दूरी मीलों में बतलाते हैं।
मील-पत्थर के अनुसार अब शहर केवल दो मील दूर है।