പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮೆರವಣಿಗೆ എന്ന വാക്കിന്റെ അർത്ഥവും ഉദാഹരണവും.

ಮೆರವಣಿಗೆ   ನಾಮಪದ

അർത്ഥം : ಒಂದು ಶಾಂತವಾದ ಪ್ರದೇಶದಲ್ಲಿ ಮುಂದೆ ಹೆಜ್ಜೆಯನ್ನು ಇಡುವ ಅಥವಾ ಕೆಡಹುವ ಕ್ರಿಯೆ

ഉദാഹരണം : ಮಕ್ಕಳು ಮೈದಾನದಲ್ಲಿ ಸಮಹೆಜ್ಜೆ ಹಾಕುತ್ತಿದ್ದರು.

പര്യായപദങ്ങൾ : ಏಕರೀತಿಯ ನಡಿಗೆ, ಜೋರು ನಡಗೆ, ತ್ವರಿತ ನಡಗೆ, ನಡಗೆ, ನಿಧಾನದ ನಡಿಗೆ, ಭರದ ನಡಗೆ, ಸಮಹೆಜ್ಜೆ


മറ്റ് ഭാഷകളിലേക്കുള്ള വിവർത്തനം :

एक स्थान पर खड़े रहकर एक निश्चित अंतराल पर कदम को बारी-बारी से ऊपर उठाने तथा नीचे गिराने की क्रिया।

बालचर मैदान में कदमताल कर रहे हैं।
कदमताल, प्रयाण, मार्च

അർത്ഥം : ವರನ ಕಡೆಯವರು ಮದುವೆ ಮಾಡಿಕೊಳ್ಳಲು ವರನನ್ನು ಸಿಂಗರಿಸಿ ವಧುವಿನ ಮನೆತನಕ ಹೋಗುವ ಮೆರವಣಿಗೆ

ഉദാഹരണം : ದಿಬ್ಬಣ ಧರ್ಮಶಾಲೆಯಲ್ಲಿ ಬಂದು ನಿಂತಿದ್ದೆ.

പര്യായപദങ്ങൾ : ದಿಬ್ಬಣ, ಮದುವೆ


മറ്റ് ഭാഷകളിലേക്കുള്ള വിവർത്തനം :

वह समाज जो वर के साथ उसे ब्याहने के लिए सजकर वधू के घर जाता है।

बारात धर्मशाला में ठहरी है।
बरात, बारात

അർത്ഥം : ದೇವರು, ದೇವಮಾನವರೆಂದು ಕರೆಯಿಸಿಕೊಳ್ಳುವವರ ದರ್ಶನಕ್ಕಾಗಿ ಅಸಂಖ್ಯಾತ ಜನರು ಒಂದೆಡೆ ಸೇರುವುದು

ഉദാഹരണം : ಜನಜಂಗುಳಿಯ ಕಾರಣ ಪೋಲಿಸರು ಉತ್ಸವದಲ್ಲಿ ಲಾಠಿಚಾರ್ಜ ಮಾಡಿದರು.

പര്യായപദങ്ങൾ : ಉತ್ಸವ


മറ്റ് ഭാഷകളിലേക്കുള്ള വിവർത്തനം :

विशेषकर लोगों या वाहनों का समुदाय जो प्रदर्शन आदि के लिए क्रम में आगे बढ़ रहा हो।

पुलिस ने बिना कारण बताये जुलूस पर लाठी चार्ज कर दिया।
जलूस, जुलूस, मोरचा, मोर्चा

A procession of people walking together.

The march went up Fifth Avenue.
march

അർത്ഥം : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ

ഉദാഹരണം : ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.

പര്യായപദങ്ങൾ : ಆಡಂಬರ, ಉತ್ಸವ, ದೊಡ್ಡ ಉತ್ಸವ, ವಿಜೃಂಭಣೆ, ಸಡಗರ, ಸಮಾರಂಭ


മറ്റ് ഭാഷകളിലേക്കുള്ള വിവർത്തനം :

धूम-धाम से होने वाला कोई सार्वजनिक, बड़ा, शुभ या मंगल कार्य।

बालदिवस के अवसर पर मेरे विद्यालय में एक समारोह का आयोजन किया गया है।
उच्छव, उछव, उत्सव, समारोह, सेलिब्रेशन

Any joyous diversion.

celebration, festivity