അർത്ഥം : ಮಂದಗತಿಯಾಗುವ ಅವಸ್ಥೆ
ഉദാഹരണം :
ಕಾಲು ಉಳುಕಿದ್ದರಿಂದ ನಡೆಯಲು ಆಗದೆ ನಿಧಾನವಾಗುತ್ತಿದೆ.
പര്യായപദങ്ങൾ : ನಿಧಾನ, ಮಂದಗತಿ, ಮಂದವಾಗಿ, ವಿಲಂಬವಾಗಿ, ಸಾವಕಾಶವಾಗಿ
മറ്റ് ഭാഷകളിലേക്കുള്ള വിവർത്തനം :
A rate demonstrating an absence of haste or hurry.
deliberateness, deliberation, slowness, unhurriedness