പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮೆಟ್ಟಿಲು എന്ന വാക്കിന്റെ അർത്ഥവും ഉദാഹരണവും.

ಮೆಟ್ಟಿಲು   ನಾಮಪದ

അർത്ഥം : ಮೇಲೆ ಹತ್ತಲು ಅಥವಾ ಕೆಳಗೆ ಇಳಿಯಲು ಇರುವ ಸಾಧನದ ಮೇಲೆ ಒಬ್ಬರಾದ ಮೇಲೆ ಒಬ್ಬರು ಹತ್ತಿಲು ಅವಕಾಶವಿರುವುದು

ഉദാഹരണം : ಮೆಟ್ಟಿಲ ಮೇಲಿನಿಂದ ಅವನು ಜಾರಿ ಕೆಳಗೆ ಬಿದ್ದ.

പര്യായപദങ്ങൾ : ಪಾವಟೊಗೆ, ಮಹಡಿ, ಸೋಪಾನ ಪಂಕ್ತಿ


മറ്റ് ഭാഷകളിലേക്കുള്ള വിവർത്തനം :

ऊपर चढ़ने या उतरने के लिए स्थिर रूप से बनाया गया वह स्थान जिस पर एक के बाद एक पैर रखने का स्थान होता है।

मेरे घर की सीढ़ियाँ घुमावदार है।
सीढ़ी पर से पैर फिसला और वह नीचे गिर पड़ी।
अधिरोहिणी, अधिश्रयणी, ज़ीना, जीना, सीढ़ी

A way of access (upward and downward) consisting of a set of steps.

staircase, stairway

അർത്ഥം : ಮೇಲಿನ ಸ್ಥಾನವನ್ನು ಹತ್ತಲು ಅಥವಾ ಇಳಿಯಲು ಇರುವ ಸಾಧನದಲ್ಲಿ ಒಂದರ ನಂತರ ಮತ್ತೊಂದು ಕಾಲು ಇಡಲು ಜಾಗ ಮಾಡಿರುತ್ತಾರೆ

ഉദാഹരണം : ಕಾಂಕ್ರೀಟ್ ಮನೆಗಳಲ್ಲಿ ಮೇಲೆ ಹತ್ತಲು ಮೆಟ್ಟುಗಳನ್ನು ನಿರ್ಮಿಸಿರುತ್ತಾರೆ.

പര്യായപദങ്ങൾ : ಪಾವಟಿಗೆ, ಮಹಡಿಮೆಟ್ಟಿಲು, ಮೆಟ್ಟಿಲು ಸಾಲು, ಸೋಪಾನ ಪಂಕ್ತಿ

അർത്ഥം : ಹತ್ತಲು ಬಳಸುವ ಅಡ್ಡಪಟ್ಟಿಗಳನ್ನುಳ್ಳ ಎರಡು ಗಣೆಗಳ ಚೌಕಟ್ಟು

ഉദാഹരണം : ಈ ಏಣಿಯ ಎರಡು ಮೆಟ್ಟಿಲುಗಳು ಮುರಿದು ಹೋಗಿದೆ.

പര്യായപദങ്ങൾ : ಏಣಿ, ನಿಚ್ಚಣಿಕೆ, ಪಾವಟಿಗೆ, ಸೋಪಾನ


മറ്റ് ഭാഷകളിലേക്കുള്ള വിവർത്തനം :

ऊपर चढ़ने या उतरने के लिए बने साधनों में पैर रखने के लिए बना प्रत्येक स्थान।

इस निसैनी की दो सीढ़ियाँ निकल गई हैं।
पायदान, पैड़ी, पैरी, पौड़ी, सीढ़ी, सोपान

Support consisting of a place to rest the foot while ascending or descending a stairway.

He paused on the bottom step.
stair, step