അർത്ഥം : ರೋಗ, ಭಯ, ಶೋಕ ಮೊದಲಾದವುಗಳಿಂದ ಉತ್ಪತ್ತಿಯಾಗುವ ಅವಸ್ಥೆ ಇದರಿಂದ ಪ್ರಾಣಿ ನಿಶ್ಚೇಪ್ಟಿತ, ಚಲನೆಯಿಲ್ಲದ ಅಥವಾ ಸಂಜ್ಞೆ ರಹಿತವಾಗುತ್ತದೆ
ഉദാഹരണം :
ಮಾವನ ಸಾವಿನ ಸುದ್ದಿಯನ್ನು ಕೇಳಿ ಅತ್ತೆಯು ಮೂರ್ಛೆ ಹೋದರು.
പര്യായപദങ്ങൾ : ಅರಿವು ತಪ್ಪುವುದು, ಎಚ್ಚರತಪ್ಪುವಿಕೆ, ಜ್ಞಾನವಿಲ್ಲದಂತಾಗು, ಪ್ರಜ್ಞೆಕಳೆದುಕೊಳ್ಳುವುದು, ಮೂರ್ಚೆ
മറ്റ് ഭാഷകളിലേക്കുള്ള വിവർത്തനം :
रोग, भय, शोक आदि से उत्पन्न वह अवस्था जिसमें प्राणी निश्चेष्ट या संज्ञाहीन हो जाता है।
मामा की मौत की खबर सुनते ही मामी को बेहोशी आ गयी।