പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮುಸುಕು എന്ന വാക്കിന്റെ അർത്ഥവും ഉദാഹരണവും.

ಮುಸುಕು   ನಾಮಪದ

അർത്ഥം : ಸೀರೆ, ದುಪಟ್ಟ ಅಥವಾ ಸೀರೆಯ ಸೆರಗಿನ ಒಂದು ಭಾಗವನ್ನು ಲಜ್ಜೆಯುಳ್ಳ ಹೆಂಗಸರು ತಮ್ಮ ತಲೆಯ ಮೇಲೆ ಮುಖದ ಮುಂದೆ ಬರುವ ಹಾಗೆ ಅದನ್ನು ಹೊದ್ದುಕೊಳ್ಳುವರು

ഉദാഹരണം : ಹೊಸ ಮಧುಮಗಳನ್ನು ಹೆಂಗಸರು ಅವಳ ಮುಸುಕು ಮೇಲೆತ್ತಿ ಮುಖ ನೋಡುತ್ತಿದ್ದರು.

പര്യായപദങ്ങൾ : ಪರದೆ, ಬುರುಕ


മറ്റ് ഭാഷകളിലേക്കുള്ള വിവർത്തനം :

साड़ी, ओढ़नी या चादर का वह भाग जिसे लज्जाशील स्त्रियाँ सिर के ऊपर से मुख पर झुलाए रहती हैं।

स्त्रियाँ नई दुल्हन को उसका घूँघट उठा कर देख रही हैं।
अवगुंठन, अवगुंठिका, अवगुण्ठन, अवगुण्ठिका, घूँघट, घूंघट

A garment that covers the head and face.

head covering, veil

അർത്ഥം : ಲೋಹ, ಕಾಗದ ಮುಂತಾದವುಗಳಿಂದ ಮುಖದ ಆಕಾರ ಮಾಡಿರುವ ವಸ್ತು

ഉദാഹരണം : ಸರ್ಕಸಿನ ಜೋಕರು ಬೇರೆ ಬೇರೆ ರೀತಿಯ ಮುಖವಾಡವನ್ನು ಧರಿಸಿ ಪ್ರಕ್ಷಕರನ್ನು ರಂಜಿಸುತ್ತಿದ್ದ

പര്യായപദങ്ങൾ : ಮಾಖವಾಡ


മറ്റ് ഭാഷകളിലേക്കുള്ള വിവർത്തനം :

धातु, काग़ज़ आदि का बना हुआ मुख के आकार की वस्तु।

सर्कस का जोकर तरह-तरह के मुखौटे लगाकर दर्शकों का मनोरंजन कर रहा था।
चेहरा, मुखौटा

A covering to disguise or conceal the face.

mask

അർത്ഥം : ಮುಚ್ಚುವ ಅಥವಾ ಅಡಗಿಸುವ ಕ್ರಿಯೆ

ഉദാഹരണം : ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.

പര്യായപദങ്ങൾ : ಅಡಗಿಸು, ಗುಪ್ತವಾಗಿಡು, ತೆರೆ, ಮರೆಮಾಡು, ಮುಚ್ಚು


മറ്റ് ഭാഷകളിലേക്കുള്ള വിവർത്തനം :

ढकने या छिपाने की क्रिया।

सहज स्वभाव का आच्छादन इतना सहज भी नहीं होता है।
अपदेश, अवगुंठन, अवगुण्ठन, अवच्छद, आच्छादन, आवेष्टन, छिपाना, ढकना, तोपना

The act of concealing the existence of something by obstructing the view of it.

The cover concealed their guns from enemy aircraft.
cover, covering, masking, screening

അർത്ഥം : ಸೆರಗನ್ನು ತಲೆಯ ಮೇಲಿಂದ ಮುಖದವರೆಗೆ ಮುಚ್ಚಿಕೊಳ್ಳುವ ಕ್ರಿಯೆ

ഉദാഹരണം : ಹಳ್ಳಿಗಳಲ್ಲಿ ಇಂದಿಗೂ ಕೂಡ ಬುರುಕ ಪದ್ಧತಿ ಪ್ರಚಲಿತದಲ್ಲಿದೆ.

പര്യായപദങ്ങൾ : ತೆರೆ, ಪರದೆ, ಬುರುಕಿ, ಬುರುಕೆ, ಮರೆ


മറ്റ് ഭാഷകളിലേക്കുള്ള വിവർത്തനം :

पल्लू को सिर के ऊपर से लेकर मुख ढकने की क्रिया।

गाँवों में आज भी घूँघट का प्रचलन है।
अवगुंठन, अवगुण्ठन, घूँघट, घूंघट

അർത്ഥം : ಬಂಗಲೆಯನ್ನು ವಿಭಾಗ ಅಥವಾ ಭಾಗ ಮಾಡಲು ಗೊಡೆ ಕಟ್ಟಿದ್ದಾರೆ

ഉദാഹരണം : ಜನರು ಪರದೆಯನ್ನು ಸರಿಸಿ ತೋಟದೊಳಗೆ ನುಗ್ಗಿದರು.

പര്യായപദങ്ങൾ : ತೆರೆ, ಪರದೆ


മറ്റ് ഭാഷകളിലേക്കുള്ള വിവർത്തനം :

विभाग या आड़ करने के लिए उठाई गई मकान आदि की दीवार।

लोग पर्दा फाँद कर बगीचे में घुस आए हैं।
परदा, पर्दा

അർത്ഥം : ರಕ್ಷಣೆಗಾಗಿ ಅಥವಾ ಮರೆಗಾಗಿ ಹಾಕಿರುವಂತಹ ಬಟ್ಟೆ

ഉദാഹരണം : ಅವರ ಬಾಗಿಲಿನಲ್ಲಿ ಹಳೆಯ ಪರದೆಯು ಬಳುಕುತ್ತಿದೆ.

പര്യായപദങ്ങൾ : ತೆರೆ, ಪರದೆ


മറ്റ് ഭാഷകളിലേക്കുള്ള വിവർത്തനം :

आड़ करने के लिए लटकाया हुआ कपड़ा आदि।

उसके दरवाजे पर एक जीर्ण पर्दा लटक रहा था।
अपटी, अवगुंठिका, अवगुण्ठिका, जवनिका, तिरस्करिणी, पटल, परदा, पर्दा, हिजाब

Hanging cloth used as a blind (especially for a window).

curtain, drape, drapery, mantle, pall