അർത്ഥം : ಮಾನ, ಮೌಲ್ಯ ಮೊದಲಾದವುಗಳು ಕಡಿಮೆ ಅಥವಾ ಯಾವುದಾದರು ಅವಸ್ಥೆಯಲ್ಲಿ ಕೆಳಗೆ ಹೋಗುತ್ತಿರುವಂತಹ
ഉദാഹരണം :
ಅವನು ಮುಳುಗುತ್ತಿರುವಂತಹ ಪದವಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ.
പര്യായപദങ്ങൾ : ಮುಳುಗುತ್ತಿರುವ, ಮುಳುಗುತ್ತಿರುವಂತಹ
മറ്റ് ഭാഷകളിലേക്കുള്ള വിവർത്തനം :
मान, मूल्य आदि में कम या किसी अवस्था में नीचे जाता हुआ।
वह अपने डूबते हुए पद को बचाने की कोशिश कर रहा है।അർത്ഥം : ಅಸ್ತವಾಗುವ ಸಮಯ ಸಮೀಪಿಸುತ್ತಿರುವ
ഉദാഹരണം :
ಮುಳುಗುತ್ತಿರುವ ಸೂರ್ಯನನ್ನು ನೋಡಲು ತುಂಬಾ ಸುಂದರವಾಗಿ ಇರುತ್ತದೆ.
പര്യായപദങ്ങൾ : ಮುಳುಗುತ್ತಿರುವ, ಮುಳುಗುತ್ತಿರುವಂತಹ, ಸೂರ್ಯಾಸ್ಥವಾಗುತ್ತಿರುವ, ಸೂರ್ಯಾಸ್ಥವಾಗುತ್ತಿರುವಂತ, ಸೂರ್ಯಾಸ್ಥವಾಗುತ್ತಿರುವಂತಹ
മറ്റ് ഭാഷകളിലേക്കുള്ള വിവർത്തനം :