അർത്ഥം : ಬಿದುರು ಮುಂತಾದವುಗಳಿಂದ ಮಾಡಿದ್ದು, ಬಾಯಿಯ ಮೂಲಕ ಗಾಳಿಯನ್ನು ಊದಿ ನುಡಿಸುವ ಒಂದು ವಾದ್ಯ
ഉദാഹരണം :
ಶ್ಯಾಮ ಕೊಳಲನ್ನು ಊದುತ್ತಿದ್ದಾನೆ
പര്യായപദങ്ങൾ : ಕೊಳಲು, ಪಿಳಂಗೋವಿ, ಬಾಸುರಿ, ವೇಣು
മറ്റ് ഭാഷകളിലേക്കുള്ള വിവർത്തനം :
A high-pitched woodwind instrument. A slender tube closed at one end with finger holes on one end and an opening near the closed end across which the breath is blown.
flute, transverse flute