അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಮೊದಲೇ ತಿಳಿಯುವ ಸೂಚನೆ
ഉദാഹരണം : ಹವಾ ವಿಭಾಗವು ಇಂದು ಭಾರೀ ಮಳೆಯಾಗುವ ಮುನ್ಸೂಚನೆ ಕೊಟ್ಟಿದೆ.
മറ്റ് ഭാഷകളിലേക്കുള്ള വിവർത്തനം :हिन्दी English
पहले दी जानेवाली सूचना।
An early warning about a future event.
അർത്ഥം : ಮುಂಚಿತವಾಗಿಯೇ ಎಚ್ಚರಿಸುವಂತ ಅಥವಾ ಸುಳಿವು ನೀಡುವ ಮಾತು
ഉദാഹരണം : ಮೀನುಗಾರರಿಗೆ ಹವಾಮಾನ ಇಲಾಖೆಯವರು ಸಮುದ್ರದೊಳಗೆ ಹೋಗಬಾರದೆಂಬ ಮುನ್ಸೂಚನೆ ನೀಡಿದ್ದಾರೆ.
പര്യായപദങ്ങൾ : ಎಚ್ಚರಿಕೆ, ಸುಳಿವು, ಸೂಚನೆ
चेताने या सावधान करने के लिए कही जाने वाली बात।
A message informing of danger.
ഇൻസ്റ്റാൾ ചെയ്യുക