പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮುದ್ರೆ എന്ന വാക്കിന്റെ അർത്ഥവും ഉദാഹരണവും.

ಮುದ್ರೆ   ನಾಮಪದ

അർത്ഥം : ಯೋಗ ಮುಂತಾದವುಗಳಿಂದ ಶರೀರ ಅವಯವಗಳು ವಿಶಿಷ್ಟವಾಗಿ ರಚಿಸುವುದು

ഉദാഹരണം : ಯೋಗ ಸಾಧನೆಯಲ್ಲಿ ಹಲವಾರು ಪ್ರಕಾರದ ಆಸನಗಳನ್ನು ತೋರಿಸಿಕೊಟ್ಟಿದ್ದಾರೆ.

പര്യായപദങ്ങൾ : ಆಸನ, ಯೋಗ ಮುದ್ರೆ, ಯೋಗ-ಮುದ್ರೆ, ಯೋಗಮುದ್ರೆ, ಯೋಗಾಸನ

അർത്ഥം : ಮುದ್ರೆಯ ಚಿಹ್ನೆ

ഉദാഹരണം : ಮುದ್ರಾಂಕನ ಆಧಾರದಿಂದಲೆ ಮುದ್ರೆಯ ಮೌಲ್ಯವನ್ನು ತಿಳಿಯಲಾಗುತ್ತದೆ.

പര്യായപദങ്ങൾ : ಅಂಗ ಮುದ್ರೆ, ಮುದ್ರಾ ಚಿಹ್ನೆ, ಮುದ್ರಾಚಿಹ್ನೆ


മറ്റ് ഭാഷകളിലേക്കുള്ള വിവർത്തനം :

मुद्रा पर का चिह्न।

मुद्रांक के आधार पर ही मुद्रा का मूल्य जाना जाता है।
मुद्रा चिह्न, मुद्रांक

അർത്ഥം : ಮೊಹರು ಹಾಕಿದಾಗ ಉಂಟಾಗುವ ಆಕೃತಿ

ഉദാഹരണം : ಅವನು ಪತ್ರದಲ್ಲಿರುವ ಮೊಹರಿನ ಮೇಲೆ ತನ್ನ ಸಹಿ ಮಾಡಿದನು

പര്യായപദങ്ങൾ : ತಟಸ್ಸೆ, ಮೊಹರು


മറ്റ് ഭാഷകളിലേക്കുള്ള വിവർത്തനം :

मोहर लगाने पर प्राप्त छाप या आकृति।

उसने कागज पर लगी मोहर के ऊपर हस्ताक्षर कर दिया।
अंकक, इस्टाम, छापा, मुहर, मोहर, सील, स्टांप, स्टाम्प, स्टैंप, स्टैम्प

അർത്ഥം : ಬಿಸಿಮಾಡಿದ ಕಬ್ಬಿಣದಿಂದ ಹಾಕುವಂತಹ ಚಿಹ್ನೆ

ഉദാഹരണം : ಕುದುರೆಯ ಬೆನ್ನ ಮೇಲೆ ಹಾಕಿರುವಂತಹ ಬೊಟ್ಟು ಸ್ವಷ್ಟವಾಗಿ ಕಾಣಿಸುತ್ತಿದೆ.

പര്യായപദങ്ങൾ : ಬೊಟ್ಟು


മറ്റ് ഭാഷകളിലേക്കുള്ള വിവർത്തനം :

गरम धातु आदि के दागने से बना चिह्न।

घोड़े की पीठ का गुल स्पष्ट दिखाई पड़ रहा है।
गुल

അർത്ഥം : ಕಾಗದ ಅಥವಾ ಬಟ್ಟೆಗಳ ಮೇಲೆ ಅಕ್ಷರ ಅಥವಾ ಚಿತ್ರದ ಆಕಾರದಲ್ಲಿ ಮುದ್ರಿತವಾದ ಚಿನ್ಹೆ

ഉദാഹരണം : ಸೀರೆಯ ಮೇಲೆ ಚಿಕ್ಕ ಚಿಕ್ಕ ಹೂಗಳ ಮುದ್ರೆಯಿದೆ.

പര്യായപദങ്ങൾ : ಅಚ್ಚು


മറ്റ് ഭാഷകളിലേക്കുള്ള വിവർത്തനം :

काग़ज़,कपड़े आदि पर ढले, खुदे या लिखे हुए अक्षरों, चित्रों आदि के चिन्ह।

इस साड़ी पर जहाज के छाप हैं।
छप्पा, छाप, छापा

A picture or design printed from an engraving.

print

അർത്ഥം : ಒಂದು ಉಂಗುರದ ಮೇಲೆ ಯಾರೋ ಒಬ್ಬರ ಹೆಸರು ಅಥವಾ ಯಾವುದೇ ವೈಯಕ್ತಿಕ ಚಿಹ್ನೆ, ಅಂಕಿತ ಹಾಕಿರುವರು

ഉദാഹരണം : ಪ್ರಾಚೀನ ಕಾಲದಲ್ಲಿ ರಾಜ, ವ್ಯಾಪಾರಸ್ಥರು, ಶ್ರೀಮಂತರು ಉಂಗುರುವನ್ನು ಧರಿಸುತ್ತಿದ್ದರು.

പര്യായപദങ്ങൾ : ಉಂಗುರ, ಮುದ್ರೆಯೊಂಗುರ


മറ്റ് ഭാഷകളിലേക്കുള്ള വിവർത്തനം :

ऐसी अँगूठी जिस पर किसी का नाम या कोई वैयक्तिक चिह्न अंकित हो।

प्राचीन भारत में राजा, व्यापारी आदि मुद्रा पहनते थे।
मुद्रा

അർത്ഥം : ಮುದ್ರಣದಲ್ಲಿ ಕೆಲಸಕ್ಕೆ ಬರುವ ಅಕ್ಷರ ಅಥವಾ ಚಿಹ್ನೆಗಳು

ഉദാഹരണം : ಈ ಮುದ್ರಣಾಲಯದಲ್ಲಿ ದೇವನಾಗರಿ ಲಿಪಿಯ ಮುದ್ರೆಗಳು ದೊರೆಯಿತು.


മറ്റ് ഭാഷകളിലേക്കുള്ള വിവർത്തനം :

छपाई के काम में आने वाले अक्षर आदि चिह्न।

इस मुद्रणालय में देवनागरी लिपि के मुद्र उपलब्ध हैं।
टाइप, मुद्र

അർത്ഥം : ಅಕ್ಷರ, ಚಿನ್ಹೆ, ಹೆಸರು ಮುಂತಾದವುಗಳನ್ನು ಅಚ್ಚಿನಲ್ಲಿ ಮಾಡಿರುವ ಮತ್ತು ಆ ಅಚ್ಚಿಗೆ ಇಂಕನ್ನು ಲೇಪಿಸಿ ಒತ್ತಿದರೆ ಆ ಗುರುತು ಮೂಡುವ ಒಂದು ಬಗೆಯ ವಸ್ತು

ഉദാഹരണം : ಈ ಅರ್ಜಿಗೆ ಮುಖ್ಯ ಗುರುಗಳ ಸಹಿ ಮತ್ತು ಮೊಹರು ಇದೆ.

പര്യായപദങ്ങൾ : ಠಸ್ಸೆ, ಮೊಹರು, ಸೀಲು


മറ്റ് ഭാഷകളിലേക്കുള്ള വിവർത്തനം :

अक्षर, चिह्न, नाम आदि की छाप लेने या उन्हें दबाकर अंकित करने का ठप्पा।

प्रधानाचार्य ने अपने नाम की एक मुहर बनवाई।
अंकक, इस्टाम, छापा, ठप्पा, नक़्श, नक्श, मुद्रा, मुहर, मोहर, सील, स्टांप, स्टाम्प, स्टैंप, स्टैम्प

A block or die used to imprint a mark or design.

stamp