അർത്ഥം : ದೊಡ್ಡವರು ಚಿಕ್ಕವರಿಗೆ ಪ್ರೀತಿ, ಮಮತೆ ಅಂತಃಕರಣ ತೋರ್ಪಡಿಸುವ ಪ್ರಕ್ರಿಯೆ
ഉദാഹരണം :
ಮಕ್ಕಳಿಗೆ ಸಾಮಾನ್ಯವಾಗಿ ಅಮ್ಮನೇ ಹೆಚ್ಚಿನ ಮಮತೆ ತೋರಿಸುವುದು.
പര്യായപദങ്ങൾ : ಪ್ರೀತಿಸು, ಮಮತೆ ತೋರಿಸು, ಮುದ್ದು-ಮಾಡು, ಮುದ್ದುಮಾಡು
മറ്റ് ഭാഷകളിലേക്കുള്ള വിവർത്തനം :
बड़ों द्वारा छोटों के प्रति प्रेम प्रदर्शित करना।
बच्चों को माँ ही सबसे ज़्यादा स्नेह करती है।അർത്ഥം : ಇನ್ನೊಬ್ಬರ ಜೊತೆ ಪ್ರೇಮ ಪೂರ್ವಕವಾಗಿ ಅಥವಾ ವಾತ್ಸಲ್ಯಪೂರ್ಣವಾಗಿ ವ್ಯವಹರಿಸುವುದು
ഉദാഹരണം :
ಚಿಕ್ಕ ಮಕ್ಕಳು ಎಲ್ಲಾರೂ ಮುದ್ದಿಸುತ್ತಾರೆ.
പര്യായപദങ്ങൾ : ಪ್ರೀತಿ ಮಾಡು, ಪ್ರೀತಿಸು, ಮುದ್ದಾಡು, ಮುದ್ದಿಸು
മറ്റ് ഭാഷകളിലേക്കുള്ള വിവർത്തനം :
किसी के साथ प्रेमपूर्ण या वात्सल्यपूर्ण व्यवहार करना।
छोटे बच्चों को सभी लाड़ करते हैं।