അർത്ഥം : ಯಾವುದು ಸುಕ್ಕಾಗಿದೆಯೋ ಅಥವಾ ಮುದುರಿಕೊಂಡಿದೆಯೋ
ഉദാഹരണം :
ಸೀತಳು ಸುಕ್ಕಾದ ಬಟ್ಟೆಯನ್ನು ಇಸ್ತ್ರಿ ಮಾಡುತ್ತಿದ್ದಾಳೆ.
പര്യായപദങ്ങൾ : ಮಡಿಕೆಯಾದ, ಮಡಿಕೆಯಾದಂತ, ಮಡಿಕೆಯಾದಂತಹ, ಮುದುರಿಕೊಂಡ, ಮುದುರಿಕೊಂಡಂತಹ, ಮುದುರಿದ, ಮುದುರಿದಂತ, ಮುದುರಿದಂತಹ, ಸುಕ್ಕಾದ, ಸುಕ್ಕಾದಂತ, ಸುಕ್ಕಾದಂತಹ
മറ്റ് ഭാഷകളിലേക്കുള്ള വിവർത്തനം :