അർത്ഥം : ಯಾವುದೋ ಒಂದನ್ನು ಮುಟ್ಟಬಾರದು ಅಥವಾ ಅದು ಮುಟ್ಟಲು ಯೋಗ್ಯವಾಗಿ ಇಲ್ಲದೆ ಇರುವುದು
ഉദാഹരണം :
ಅಸ್ಪೃಶ್ಯರನ್ನು ಮುಟ್ಟಿದ ಕಾರಣ ಅವನು ಸ್ನಾನ ಮಾಡಲು ಹೋದನು.
പര്യായപദങ്ങൾ : ಅಸ್ಪೃಶ್ಯ, ಮುಟ್ಟಬಾರದ, ಮುಟ್ಟಲಾಗದ
മറ്റ് ഭാഷകളിലേക്കുള്ള വിവർത്തനം :
वह जिसे छूना नहीं चाहिए या वह जो न छूने योग्य हो।
अछूत के छू जाने के कारण वह नहाने गई है।