പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮುಗಿದು ಹೋಗು എന്ന വാക്കിന്റെ അർത്ഥവും ഉദാഹരണവും.

ಮುಗಿದು ಹೋಗು   ಕ್ರಿಯಾಪದ

അർത്ഥം : ಯಾವುದೋ ಒಂದನ್ನು ಕೊನೆಗೊಳಿಸುವ ಪ್ರಕ್ರಿಯೆ

ഉദാഹരണം : ಈ ಸಂಸ್ಥೆಯಲ್ಲಿ ನಿಮ್ಮ ಸದ್ಯಸತ್ವದ ಕಾಲಾವಧಿ ಸಮಾಪ್ತಿಯಾಗಿದೆ.

പര്യായപദങ്ങൾ : ಸಮಾಪ್ತಿಯಾಗು


മറ്റ് ഭാഷകളിലേക്കുള്ള വിവർത്തനം :

* निकल जाने देना।

इस संस्था से आपकी सदस्यता समाप्त हुई।
खतम होना, खत्म होना, ख़तम होना, ख़त्म होना, समाप्त होना

Let slip.

He lapsed his membership.
lapse

അർത്ഥം : ಅವನತಿ ಅಥವಾ ಕೊನೆ ಅಥವಾ ಅಂತ್ಯ ಅಥವಾ ಸಮಾಪ್ತಿಯ ಹಂತಕ್ಕೆ ತಲುಪುತ್ತಿರುವ ಪ್ರಕ್ರಿಯೆ

ഉദാഹരണം : ರಾಜ ಸಾಹೇಬರ ಯೌವನ ಮುಗಿದು ಹೋದರೂ ಅವರ ರಸಿಕತೆ ಇನ್ನು ಹೋಗಿಲ್ಲ.


മറ്റ് ഭാഷകളിലേക്കുള്ള വിവർത്തനം :

अवनति या ह्रास अथवा अंत या समाप्ति की ओर बढ़ना।

राज साहब की जवानी ढल गई पर रसिकता नहीं गई।
ढलना

അർത്ഥം : ಯಾವುದಾದರು ಕಾರ್ಯ ಸಮಾಪ್ತಿಯಾಗುವ ಕ್ರಿಯೆ

ഉദാഹരണം : ನಮ್ಮ ಶಾಲೆಯು ನಾಲ್ಕು ಘಂಟೆಗೆ ಬಿಡುತ್ತದೆ.

പര്യായപദങ്ങൾ : ಬಿಡು, ಮುಗಿ


മറ്റ് ഭാഷകളിലേക്കുള്ള വിവർത്തനം :

किसी संस्था, स्कूल आदि के नियमित कार्यकाल की समाप्ति होना।

हमारा विद्यालय चार बजे छूटता है।
छुटना, छूटना

അർത്ഥം : ಋಣ ಅಥವಾ ಸಾಲವನ್ನು ತೀರಿಸುವ ಪ್ರಕ್ರಿಯೆ

ഉദാഹരണം : ನಾನು ಬ್ಯಾಂಕ್ ಸಾಲದಿಂದ ಋಣಮುಕ್ತನಾಗಿದ್ದೇನೆ.

പര്യായപദങ്ങൾ : ಋಣಮುಕ್ತನಾಗು, ಚುಕ್ತ ಆಗು, ಚುಕ್ತ-ಆಗು, ಚುಕ್ತವಾಗು, ತೀರಿ ಹೋಗು, ತೀರು


മറ്റ് ഭാഷകളിലേക്കുള്ള വിവർത്തനം :

ऋण या देन का चुकता हो जाना या पाई-पाई अदा हो जाना।

मेरा बैंक का कर्ज पट गया।
चुकना, पटना, भुगतना

Pay back.

Please refund me my money.
give back, refund, repay, return

അർത്ഥം : ಯಾವುದಾದರು ವಸ್ತುವನ್ನು ಉಪಯೋಗ ಮಾಡುವುದರಿಂದ ಅದು ಮುಗಿದು ಹೋಗುವ ಕ್ರಿಯೆ

ഉദാഹരണം : ಸೀಸದ ನೀರು ಮುಗಿದು ಹೋಯಿತು.

പര്യായപദങ്ങൾ : ಮುಗಿದು-ಹೋಗು, ಸಮಾಪ್ತಿಯಾಗು


മറ്റ് ഭാഷകളിലേക്കുള്ള വിവർത്തനം :

किसी वस्तु के उपयोग से उसका न रहना।

बोतल का पानी खतम हो गया है।
खतम होना, खत्म होना, ख़तम होना, ख़त्म होना, समाप्त होना

അർത്ഥം : ವರ್ಷ, ಮಾಸ ಮುಂತಾದವುಗಳು ಅಂತ್ಯಕ್ಕೆ ಬರುವ ಪ್ರಕ್ರಿಯೆ

ഉദാഹരണം : ಈಗ ಕೃಷ್ಣ ಪಕ್ಷ ಮುಗಿದು ಹೋಗಿದೆ.


മറ്റ് ഭാഷകളിലേക്കുള്ള വിവർത്തനം :

वर्ष, मास आदि का अंत की ओर होना या आना।

अब कृष्ण पक्ष उतर रहा है।
उतरना

അർത്ഥം : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು

ഉദാഹരണം : ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.

പര്യായപദങ്ങൾ : ಪೂರ್ಣವಾಗು, ಪೂರ್ತಿಯಾಗು, ಮುಗಿ, ಸಮಾಪ್ತಿಯಾಗು


മറ്റ് ഭാഷകളിലേക്കുള്ള വിവർത്തനം :

किसी काम या वस्तु आदि का अंत होना।

यह काम अगले महीने ख़त्म हो जाएगा।
खतम होना, खत्म होना, ख़तम होना, ख़त्म होना, तरना, पूरा होना, पूरी होना, फाइनल होना, सधना, समाप्त होना

അർത്ഥം : ಕೆಲಸ ಕಾರ್ಯ ಮುಗಿದು ಹೋಗು ಅಥವಾ ಬಂದಾಗುವ ಪ್ರಕ್ರಿಯೆ

ഉദാഹരണം : ಕೆಲಸ ಮುಗಿಯುತ್ತಿದ್ದಂತೆ ಕೆಲಸಗಾರರು ಮನೆಗೆ ತೆರೆಳುವರು.

പര്യായപദങ്ങൾ : ಮುಗಿ, ಸಮಾಪ್ತಿಯಾಗು


മറ്റ് ഭാഷകളിലേക്കുള്ള വിവർത്തനം :

काम काज का बंद या खतम होना।

सभा उठ गई।
बाज़ार उठ गया।
उठना, खतम होना, खत्म होना, ख़तम होना, ख़त्म होना, समाप्त होना

Come or bring to a finish or an end.

He finished the dishes.
She completed the requirements for her Master's Degree.
The fastest runner finished the race in just over 2 hours; others finished in over 4 hours.
complete, finish